'ಟಗರು' ಚಿತ್ರವನ್ನು ಪುನೀತ್ ಪೂರ್ತಿ ನೋಡಲು ಆಗಲಿಲ್ಲ

By Naveen

Recommended Video

'ಟಗರು' ಚಿತ್ರವನ್ನು ಪುನೀತ್ ಪೂರ್ತಿ ನೋಡಲು ಆಗಲಿಲ್ಲ | Filmibeat Kannada

ಇಂದು ರಿಲೀಸ್ ಆಗಿರುವ 'ಟಗರು' ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾವನ್ನು ಜನ ಸ್ಕ್ರೀನ್ ಪ್ಲೇ ನೋಡಿ ಕೊಂಡಿದ್ದಾರೆ. ಎಲ್ಲರ ಅಭಿನಯ ಇಷ್ಟ ಆಗಿದೆ. ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತದೆ.

ಇನ್ನು ಅಣ್ಣನ ಈ ಸಿನಿಮಾವನ್ನು ನೋಡುವುದಕ್ಕೆ ಇಂದು ಪುನೀತ್ ರಾಜ್ ಕುಮಾರ್ ಕೂಡ ಉರ್ವಶಿ ಚಿತ್ರಮಂದಿರಕ್ಕೆ ಬಂದಿದ್ದರು. ಆದರೆ ತುರ್ತು ಕೆಲಸದ ಮೇಲೆ ಅವರು ಚಿತ್ರಮಂದಿರದಿಂದ ಹೊರಡಬೇಕಾಗಿತ್ತು.

ಸಿನಿಮಾದ ನೋಡಿ ಬಂದ ಪುನೀತ್ ''ಸೂರಿ ಅವರ ನಿರ್ದೇಶನ ಮತ್ತು ಶಿವಣ್ಣನ ಅಭಿಮಾನಿ ನಾನು ಅವರಿಬ್ಬರ ಟಗರು ಬಗ್ಗೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಅದಕ್ಕೆ ಬಂದು ನೋಡುತ್ತಿದೆ. ಆದರೆ ಕಾರಣಾಂತರ ಗಳಿಂದ ಪೂರ್ತಿ ನೋಡಲು ಆಗಲಿಲ್ಲ. ಮತ್ತೆ ಸಿನಿಮಾವನ್ನು ನೋಡುತ್ತೇನೆ. ಸೂರಿ ಸರ್ ಮೇಕಿಂಗ್ ತುಂಬ ಚೆನ್ನಾಗಿದೆ. ಧನಂಜಯ್ ಚೆನ್ನಾಗಿ ಮಾಡಿದ್ದಾರೆ. ಭಾವನ, ವಸಿಷ್ಟ ಅಮೆಂಜಿಗ್ ಚರಣ್ ರಾಜ್ ಮ್ಯೂಸಿಕ್ ಸೂಪರ್.'' ಎಂದು ಹೇಳಿದ್ದಾರೆ.

Puneeth Rajkumar spoke about 'Tagaru' movie.

ಅಂದಹಾಗೆ, 'ಟಗರು' ಸಿನಿಮಾ 'ಹುಷಾರು' ಎನ್ನುವ ಮಾತು ನಿತ್ಯ ಜೀವನದಲ್ಲಿ ಎಷ್ಟು ಪ್ರಾಮುಖ್ಯತೆ ವಹಿಸುತ್ತದೆ ಎನ್ನುವ ಸಣ್ಣ ಎಳೆಯನ್ನು ಇಟ್ಟುಕೊಂಡು ವಿಭಿನ್ನ ಚಿತ್ರಕಥೆಯನ್ನು ಹೊತ್ತು ತಂದಿರುವ ಸಿನಿಮಾ 'ಟಗರು'. ಮೊದಲ ಬಾರಿಗೆ ಬೇರೆಯದ್ದೇ ರೀತಿಯ ಚಿತ್ರವನ್ನು ಅಭಿಮಾನಿಗಳ ಮುಂದಿಟ್ಟು ಸಿನಿಮಾ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಳ್ಳುವಲ್ಲಿ ನಿರ್ದೇಶಕ ಸೂರಿ ಯಶಸ್ವಿ ಆಗಿದ್ದಾರೆ. ಶಿವಣ್ಣನ ಖದರಿಗೆ ಪ್ರೇಕ್ಷಕರು ಫಿದಾ ಆಗಿದ್ದಾನೆ.

More from Filmibeat

English summary
Actor Puneeth Rajkumar spoke about Shiva Rajkumar's 'Tagaru' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X