For Quick Alerts
  ALLOW NOTIFICATIONS  
  For Daily Alerts

  Gandhada Gudi New Poster: 'ಜೇಮ್ಸ್' ಅಷ್ಟೇ ಅಲ್ಲ 'ಗಂಧದ ಗುಡಿ' ಲುಕ್ ಹೇಗಿದೆ ನೋಡಿ

  |

  ಇಂದು (ಮಾರ್ಚ್ 17) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬರ್ತ್‌ಡೇ. ಈ ಸಂಭ್ರಮದಂದು ಪವರ್‌ಸ್ಟಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ರಿಲೀಸ್ ಆಗಿದೆ. ಹುಟ್ಟುಹಬ್ಬದ ಸಂಭ್ರಮದ ಜೊತೆನೇ 'ಜೇಮ್ಸ್' ಸಿನಿಮಾ ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. 'ಜೇಮ್ಸ್' ಸಿನಿಮಾದಲ್ಲಿ ಅಪ್ಪು ಎಂಟ್ರಿ, ಮಾಸ್ ಲುಕ್, ಆಕ್ಷನ್, ಡ್ಯಾನ್ಸ್ ಎಲ್ಲವನ್ನೂ ಫ್ಯಾನ್ಸ್ ಕಣ್ತುಂಬಿಕೊಂಡಿದ್ದಾರೆ. ಆದರೆ, 'ಜೇಮ್ಸ್' ಸಿನಿಮಾ ಬಳಿಕ ಮುಂದೇನು ಎನ್ನುವವರಿಗೆ ಇನ್ನೂ ಒಂದು ಸಿನಿಮಾ ಇದೆ. ಅದುವೇ 'ಗಂಧದ ಗುಡಿ'.

  Recommended Video

  Puneeth Rajkumar | ಜೇಮ್ಸ್ ಸಿನಿಮಾ ರಿಲೀಸ್‌ಗೆ ಬೆಂಗಳೂರಿನಲ್ಲಿ ನಡೀತಿದೆ ವಿಶೇಷ ತಯಾರಿ!

  'ಜೇಮ್ಸ್' ಸಿನಿಮಾ ಬಳಿಕ 'ಗಂಧದ ಗುಡಿ' ಬಿಡುಗಡೆಯಾಗಲಿದೆ. ಆದರೆ, ಈ ಸಿನಿಮಾದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿಲ್ಲ, ಜೀವಿಸಿದ್ದಾರೆ. ಇದು ಅಪ್ಪು ಅಭಿಮಾನಿಗಳಿಗೆ ಅತ್ಯದ್ಬುತ ಎಕ್ಸ್‌ಪಿರೀಯನ್ಸ್ ನೀಡಲಿದೆ. ಇಂದು(ಮಾರ್ಚ್ 17) ಪುನೀತ್ ಹುಟ್ಟುಹಬ್ಬದ ಅಂಗವಾಗಿ ಪಿಆರ್‌ಕೆ ಸ್ಟುಡಿಯೋ 'ಗಂಧದ ಗುಡಿ'ಯ ಹೊಚ್ಚ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಇದು ಪುನೀತ್ ಅಭಿಮಾನಿಗಳಿಗೆ ಮತ್ತಷ್ಟು ಥ್ರಿಲ್ ಕೊಡುವುದು ಗ್ಯಾರಂಟಿ.

  'ಗಂಧದ ಗುಡಿ' ಅಪ್ಪು ಕನಸು. ಹೊಸ ಹೊಸ ಆಲೋಚನೆಗಳಿಗೆ ಒಗ್ಗಿಒಳ್ಳುತ್ತಿದ್ದ ಪುನೀತ್ ರಾಜ್‌ಕುಮಾರ್ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿದ್ದರು. ಆ ಕನಸು ಈಡೇರುವ ಮುನ್ನವೇ ಅಪ್ಪು ನಮ್ಮೆಲರನ್ನೂ ಬಿಟ್ಟು ಅಗಲಿದ್ದಾರೆ. ಆದರೆ, 'ಗಂಧದ ಗುಡಿ' ಸಾಕ್ಷಾ ಚಿತ್ರ ಆಗಿದ್ದರೂ, ಬೇರೆಯದ್ದೇ ಲೆವೆಲ್‌ನಲ್ಲಿಇರುತ್ತೆ. ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಕಂಡ ಕನಸು ಇಷ್ಟೊಂದು ಶ್ರೀಮಂತವಾಗಿತ್ತಾ? ಅಂತ ಹೌಹಾರುವುದು ಗ್ಯಾರಂಟಿ.

  English summary
  Puneeth Rajkumar starrer documentary Gandhada Gudi new poster released, know more.
  Thursday, March 17, 2022, 9:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X