twitter
    For Quick Alerts
    ALLOW NOTIFICATIONS  
    For Daily Alerts

    'ಕೆ ಜಿ ಎಫ್' ಟ್ರೇಲರ್ ಬಗ್ಗೆ ಪುನೀತ್ ಮಾತು

    |

    Recommended Video

    KGF Kannada Movie : ಕೆಜಿಎಫ್ ಟ್ರೈಲರ್ ಬಗ್ಗೆ ಪುನೀತ್ ರಾಜ್ ಕುಮಾರ್ ಹೇಳಿದ್ದು ಹೀಗೆ | FILMIBEAT KANNADA

    ಇಡೀ ಚಿತ್ರರಂಗ ಈಗ 'ಕೆ ಜಿ ಎಫ್'.. 'ಕೆ ಜಿ ಎಫ್'.. 'ಕೆ ಜಿ ಎಫ್'.. ಎಂದು ಜಪ ಮಾಡುತ್ತಿದೆ. ಈ ಸಿನಿಮಾದ ಟ್ರೇಲರ್ ದೊಡ್ಡ ಮೋಡಿ ಮಾಡಿದೆ. ಕನ್ನಡ ಚಿತ್ರರಂಗದ ದಿಗ್ಗಜರು ಸೇರಿದಂತೆ ಪರ ಭಾಷೆಯ ಚಿತ್ರರಂಗದವರು ಚಿತ್ರದ ಟ್ರೇಲರ್ ಬಗ್ಗೆ ಮಾತನಾಡುತ್ತಿದ್ದಾರೆ.

    ಈಗ ನಟ ಪುನೀತ್ ರಾಜ್ ಕುಮಾರ್ 'ಕೆ ಜಿ ಎಫ್' ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಚಿತ್ರದ ಟ್ರೇಲರ್ 20 ಮಿಲಿಯನ್ ಹಿಟ್ಸ್ ಪಡೆದಿದ್ದು, ನಟ ಯಶ್, ನಿರ್ದೇಶಕ ಪ್ರಶಾಂತ್ ನೀಲ್, ನಿರ್ಮಾಪಕ ವಿಜಯ್ ಕಿರಂದೂರು ಸೇರಿದಂತೆ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರದ ಬಿಡುಗಡೆಗೆ ಒಳ್ಳೆಯದಾಗಲಿ ಎಂದಿದ್ದಾರೆ.

    puneeth rajkumar tweets about KGF movie trailer

    ಇತಿಹಾಸ ನಿರ್ಮಿಸಿದ ಕೆಜಿಎಫ್, 1 ಕೋಟಿ ದಾಟಿದ ಟ್ರೈಲರ್ ವೀಕ್ಷಣೆ ಇತಿಹಾಸ ನಿರ್ಮಿಸಿದ ಕೆಜಿಎಫ್, 1 ಕೋಟಿ ದಾಟಿದ ಟ್ರೈಲರ್ ವೀಕ್ಷಣೆ

    'ಕೆ ಜಿ ಎಫ್' ಚಿತ್ರ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಸದ್ಯಕ್ಕೆ ಚಿತ್ರದ ಟ್ರೇಲರ್ ಎಲ್ಲ ಭಾಷೆಗಳಲ್ಲಿ ರಿಲೀಸ್ ಆಗಿದೆ. ಎಲ್ಲ ಭಾಷೆಗಳಲ್ಲಿಯೂ ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲಿಯೂ 'ಕೆ ಜಿ ಎಫ್' ತೆಲುಗು ಟ್ರೇಲರ್ ಕಳೆದ ನಾಲ್ಕು ದಿನಗಳಿಂದ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ 1 ನಲ್ಲಿ ಇದೆ.

    'ಕೆ ಜಿ ಎಫ್'ಗೆ ಜೈ ಎಂದ ಕಬಾಲಿ ನಿರ್ದೇಶಕ 'ಕೆ ಜಿ ಎಫ್'ಗೆ ಜೈ ಎಂದ ಕಬಾಲಿ ನಿರ್ದೇಶಕ

    ಅಂದಹಾಗೆ, ಈ ಸಿನಿಮಾ ಡಿಸೆಂಬರ್ 21ಕ್ಕೆ ವಿಶ್ವಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ ದಿನ ಶಾರೂಖ್ ಖಾನ್ ಅವರ 'ಜೀರೋ' ಸಿನಿಮಾ ಸಹ ರಿಲೀಸ್ ಆಗುತ್ತಿದ್ದು, ಎರಡು ಚಿತ್ರಗಳಿಗೆ ಸ್ಪರ್ಧೆ ಏರ್ಪಟಿದೆ.

    English summary
    Actor Puneeth Rajkumar tweets about yash's 'KGF' movie trailer. The movie is directed by Prashanth Neel.
    Tuesday, November 13, 2018, 9:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X