ಫಸ್ಟ್ ಡೇ ಅಣ್ಣನ 'ಟಗರು' ಸಿನಿಮಾ ನೋಡ್ತಾರೆ ಪವರ್ ಸ್ಟಾರ್

By Naveen

'ಟಗರು' ಸಿನಿಮಾದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಸಿನಿಮಾ ಇದೇ ಶುಕ್ರವಾರ ಅಂದರೆ ನಾಳೆ ರಿಲೀಸ್ ಆಗಲಿದ್ದು 'ಟಗರು' ಅಬ್ಬರ ನೋಡುವುದಕ್ಕೆ ಒಂದೇ ಒಂದು ದಿನ ಬಾಕಿ ಇದೆ. ಸಾಮಾನ್ಯ ಪ್ರೇಕ್ಷಕರು ಮಾತ್ರವಲ್ಲದೆ ಸ್ಟಾರ್ ನಟರು ಕೂಡ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಟ ಪುನೀತ್ ರಾಜ್ ಕುಮಾರ್ ಕೂಡ ಚಿತ್ರ ನೋಡುವ ತವಕದಲ್ಲಿ ಇದ್ದಾರೆ. ಪುನೀತ್ ರಾಜ್ ಕುಮಾರ್ 'ಟಗರು' ಸಿನಿಮಾವನ್ನು ಫಸ್ಟ್ ಡೇ ಉರ್ವಶಿ ಚಿತ್ರಮಂದಿರದಲ್ಲಿ ನೋಡಲಿದ್ದಾರೆ. ಅಣ್ಣನ ಸಿನಿಮಾವನ್ನು ಪುನೀತ್ ಮೊದಲ ದಿನವೇ ನೋಡುವ ಪ್ಲಾನ್ ಮಾಡಿದ್ದಾರೆ. ಅಂದು ತಮ್ಮ ಎಲ್ಲ ಸಿನಿಮಾ ಕೆಲಸಗಳ ಜಂಜಾಟಗಳನ್ನು ಬಿಟ್ಟು ಸಿನಿಮಾವನ್ನು ಏಂಜಾಯ್ ಮಾಡಲಿದ್ದಾರೆ.

ಪುನೀತ್ ಮಾತ್ರವಲ್ಲದೆ ರಿಯಲ್ ಸ್ಟಾರ್ ಉಪೇಂದ್ರ ಕೂಡ ತಮ್ಮ ಸ್ನೇಹಿತ ಶಿವಣ್ಣನ 'ಟಗರು' ಸಿನಿಮಾಗೆ ಶುಭಾಶಯ ಕೋರಿದ್ದಾರೆ. ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್ ಸಹ ಚಿತ್ರಕ್ಕೆ ವಿಶ್ ಮಾಡಿದ್ದರು.

Puneeth Rajkumar will watch Tagaru movie

ಅಂದಹಾಗೆ, 'ಟಗರು' ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಮಾನ್ವಿತಾ ಹರೀಶ್, ಭಾವನ ಚಿತ್ರದ ನಾಯಕಿಯರಾಗಿದ್ದಾರೆ. ವಸಿಷ್ಟ ಮತ್ತು ಧನಂಜಯ್ ಪಾತ್ರಗಳ ಮೇಲೆ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Kannada actor Puneeth Rajkumar will watch 'Tagaru' Kannada movie. Shiva Rajkumar's 'Tagaru' movie will be releaseing on February 23th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X