'ಕೆಜಿಎಫ್' ನೋಡಲು ಹೋಗಿದ್ದ ಅಪ್ಪು-ಶಿವಣ್ಣ ಫ್ಯಾನ್ಸ್ ಗೆ ಸರ್ಪ್ರೈಸ್.!

Recommended Video

'ಕೆಜಿಎಫ್' ನೋಡಲು ಹೋಗಿದ್ದ ಅಪ್ಪು-ಶಿವಣ್ಣ ಫ್ಯಾನ್ಸ್ ಗೆ ಸರ್ಪ್ರೈಸ್.! | FILMIBEAT KANNADA

'ಕೆಜಿಎಫ್' ಸಿನಿಮಾ ನೋಡಲು ಹೋಗಿದ್ದ ಪುನೀತ್ ರಾಜ್ ಕುಮಾರ್ ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ.

ಕೆಜಿಎಫ್ ಚಿತ್ರ ಪ್ರದರ್ಶನದ ವೇಳೆ ಪವರ್ ಸ್ಟಾರ್ ಪುನೀತ್ ಅಭಿನಯದ 'ನಟಸಾರ್ವಭೌಮ' ಟೀಸರ್ ಪ್ರದರ್ಶನ ಕಂಡಿದೆ. ಬರಿ ಪುನೀತ್ ಮಾತ್ರವಲ್ಲ, ಹ್ಯಾಟ್ರಿಕ್ ಹೀರೋ ಅಭಿನಯದ 'ಕವಚ' ಟ್ರೈಲರ್ ಕೂಡ ಲಾಂಚ್ ಆಗಿದೆ.

'ನಟಸಾರ್ವಭೌಮ' ಟೀಸರ್ ನಿನ್ನೆಯೇ ಬಹಿರಂಗವಾಗಿತ್ತು. ಆದ್ರೆ, 'ಕವಚ' ಟೀಸರ್ ಇಂದು ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಶಿವಣ್ಣ ಕಣ್ಣಲ್ಲಿದ ಕುರುಡನ ಪಾತ್ರವನ್ನ ನಿರ್ವಹಿಸಿದ್ದಾರೆ.

Puneeth rajkumar wish to kgf

ಇನ್ನು ಕೆಜಿಎಫ್ ಚಿತ್ರಕ್ಕೆ ಶುಭಕೋರಿರುವ ಪುನೀತ್, ''ಕನ್ನಡ ಚಿತ್ರರಂಗಕ್ಕೆ KGF ಮೂಲಕ ದೊಡ್ಡ ಕಾಣಿಕೆಯನ್ನು ಕೊಟ್ಟ ಹೊಂಬಾಳೆ Films ಹಾಗು KGF ತಂಡಕ್ಕೆ ನನ್ನ ಶುಭಾಷಯಗಳು'' ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದೆಡೆ ರಾಜಾಜಿನಗರದಲ್ಲಿರುವ ನವರಂಗ್ ಚಿತ್ರಮಂದಿರದಲ್ಲಿ ಕೆಜಿಎಫ್ ಚಿತ್ರದ ಮೊದಲ ಶೋವನ್ನ, ಅಪ್ಪು ಫ್ಯಾನ್ಸ್ ಆಯೋಜನೆ ಮಾಡಿದ್ದರು. ಈ ಬಗ್ಗೆ ಸ್ವತಃ ಯಶ್ ಸಂತಸ ವ್ಯಕ್ತಪಡಿಸಿದ್ದರು.

Puneeth rajkumar wish to kgf

ಇನ್ನು ಶಿವಣ್ಣ ಅಭಿನಯದ ಕವಚ ಸಿನಿಮಾ ಮಲಯಾಳಂ ಸೂಪರ್ ಹಿಟ್ ಸಿನಿಮಾ 'ಒಪ್ಪಂ' ರೀಮೇಕ್. ಜನವರಿ ತಿಂಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.

More from Filmibeat

English summary
Kannada actor puneeth rajkumar has taken his twitter account to wish kgf movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X