ಶುರುವಾಯ್ತು ಪುನೀತ್ ರಾಜ್ ಕುಮಾರ್ 'ಅಂಜನಿಪುತ್ರ' ಸಂಭ್ರಮ

By Naveen

ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾ ಇದೇ ತಿಂಗಳು ಬಿಡುಗಡೆಯಾಗಲಿದೆ. ಸಿನಿಮಾದ ಬಿಡುಗಡೆಯ ದಿನಾಂಕ ಹೊರಬಿಳುತ್ತಿದ್ದಂತೆಯೇ 'ಅಂಜನಿಪುತ್ರ' ಸಂಭ್ರಮ ಶುರುವಾಗಿದೆ.

'ಅಂಜನಿಪುತ್ರ' ಸಿನಿಮಾ ಡಿಸೆಂಬರ್ 21ಕ್ಕೆ ಬಿಡುಗಡೆಯಾಗಲಿದೆ ಎನ್ನುವ ಸುದ್ದಿ ಇದೆ. ಅದರ ಜೊತೆಗೆ ಈಗಾಗಲೇ ಚಿತ್ರದ ಸ್ವಾಗತಕ್ಕೆ ಅಭಿಮಾನಿಗಳು ತಯಾರಿ ಶುರು ಮಾಡಿಕೊಳ್ಳುತ್ತಿದ್ದಾರೆ. ಪುನೀತ್ ಕಟ್ ಔಟ್ ರೆಡಿ ಮಾಡುವ ಕೆಲಸದಲ್ಲಿ ಫ್ಯಾನ್ಸ್ ಬಿಜಿ ಆಗಿದ್ದಾರೆ. ರಾಜಕುಮಾರ' ನಂತರ 'ಅಂಜನಿಪುತ್ರ' ಸಿನಿಮಾವನ್ನು ಪುನೀತ್ ಮಾಡಿದ್ದು ಚಿತ್ರದ ಮೇಲೆ ನಿರೀಕ್ಷೆ ದೊಡ್ಡದಿದೆ.

Puneeth's 'Anjaniputra' will releasing on December 21st

ಸದ್ಯ 'ಅಂಜನಿಪುತ್ರ' ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಎಲ್ಲರ ಮೆಚ್ಚುಗೆ ಗಳಿಸಿದೆ. ರಶ್ಮಿಕಾ ಮಂದಣ್ಣ ಎರಡನೇ ಸಿನಿಮಾ ಇದಾಗಿದೆ. ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಕಿರಿಕ್ ಹುಡುಗಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಹರ್ಷ ನಿರ್ದೇಶನ ಮಾಡಿದ್ದು, ಇಲ್ಲಿಯೂ ತಮ್ಮ ಆಂಜನೇಯನ ಆರಾಧನೆಯನ್ನು ಅವರು ಮುಂದುವರೆಸಿದ್ದಾರೆ. ಇನ್ನು 'ಅಂಜನಿಪುತ್ರ' ತಮಿಳಿನ 'ಪೂಜೈ' ಚಿತ್ರದ ರಿಮೇಕ್ ಆಗಿದೆ. ನಟಿ ರಮ್ಯ ಕೃಷ್ಣ ಪುನೀತ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Puneeth Rajkumar's 'Anjaniputra' movie will releasing on December 21st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X