ಗಣೇಶ್ ಸಿನಿಮಾಗಾಗಿ ಪಂಜಾಬ್ ನಿಂದ ಓಡಿ ಬಂದ ಕುವರಿ

By Naveen

ನಟ ಗಣೇಶ್ ಮತ್ತು ನಿರ್ದೇಶಕ ನಾಗಣ್ಣ ಕಾಂಬಿನೇಶನ್ ನಲ್ಲಿ ಹೊಸ ಸಿನಿಮಾ ಬರುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಹೊರ ಬಂದಿತ್ತು. ಈಗ ಈ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದೆ. ಈ ಚಿತ್ರದ ಮೂಲಕ ಮತ್ತೊಬ್ಬ ನಟಿ ಕನ್ನಡಕ್ಕೆ ಕಾಲಿಟ್ಟಿದ್ದಾರೆ.

ಗಣೇಶ್ ಜೊತೆಗೆ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿರುವುದು ರೋನಿಕಾ ಸಿಂಗ್. ರೋನಿಕಾ ಮೂಲತಃ ಪಂಜಾಬಿನ ಹುಡುಗಿಯಾಗಿದ್ದು, ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ. ಈ ಹಿಂದೆ ಪಂಜಾಬ್ ಭಾಷೆಯ 'ರಮ್ತಾ ಜೊಗಿ' ಎಂಬ ಸಿನಿಮಾದಲ್ಲಿ ಅವರು ನಟಿಸಿದ್ದರು.

Punjabi actress ronica singh is selected to play lead role opposite to ganesh in his new movie.

ಅಂದಹಾಗೆ, ಗಣೇಶ್ ಮತ್ತು ನಾಗಣ್ಣ ಈ ಚಿತ್ರದ ಮೂಲಕ ಮೊದಲ ಬಾರಿಗೆ ಒಂದಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಮೊದಲ ಬಾರಿಗೆ ಗಣೇಶ್ ಹಾರರ್ ಸಿನಿಮಾ ಮಾಡುತ್ತಿದ್ದಾರೆ. ಉಳಿದಂತೆ, ಸಾಧು ಕೋಕಿಲ, ಗುರುದತ್, ಸುಂದರ್ ರಾಜ್, ಶೋಭ್ ರಾಜ್ ಚಿತ್ರದ ತಾರಾ ಬಳಗದಲ್ಲಿ ಇದ್ದಾರೆ.

Punjabi actress ronica singh is selected to play lead role opposite to ganesh in his new movie.

ಈ ಚಿತ್ರದ ಮೂಲಕ ಮತ್ತೆ ಅರ್ಜುನ್ ಜನ್ಯ ಹಾಗೂ ಗಣೇಶ್ ಕಾಂಬಿನೇಶನ್ ಮುಂದುವರೆದಿದೆ. ವಿಜ್ಞೇಶ್ ಕ್ಯಾಮರಾ ಕೈ ಚಳಕ ಹಾಗೂ ರವಿವರ್ಮ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ಇನ್ನು ಇಂದಿನಿಂದ ಈ ಸಿನಿಮಾದ ಚಿತ್ರೀಕರಣ ಶುರು ಆಗಿದೆ.

More from Filmibeat

English summary
Punjabi actress Ronica Singh is selected to play lead role opposite to Kannada actor Ganesh in his new movie. 'Kurukshetra' movie fame director Naganna will direct to Ganesh in next movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X