ಆಗಲ್ಲ.. ಮಾಡಲ್ಲ.. ಎನ್ನೊರಿಗೆ ಜೋಶ್ ತುಂಬುವ 'ಜೋಶಿಲೇ'

'ನಾನ್ ಕೈನಲ್ಲಿ ಇದು ಆಗಲ್ಲ.. ಈ ಕೆಲಸ ನಾನು ಮಾಡಲ್ಲ..' ಇದು ಪ್ರತಿಯೊಬ್ಬ ವ್ಯಕ್ತಿಯಲ್ಲಿ ಇರುವ ಕೆಟ್ಟ ಗುಣ. ಕೆಲವರು ಈ ಗುಣವನ್ನು ಬಿಟ್ಟು ಎದ್ದು ಬರುತ್ತಾರೆ. ಆದರೆ, ಇನ್ನೂ ಕೆಲವರಿಗೆ ಅದರಿಂದ ಆಚೆ ಬರಲು ಸಾಧ್ಯ ಆಗುತ್ತಿರುವುದಿಲ್ಲ.

'ಮನಸ್ಸಿದ್ದರೆ ಮಾರ್ಗ', 'ಮನಸ್ಸು ಮಾಡಿದರೆ ಏನ್ನನ್ನು ಬೇಕಾದರೂ ಮಾಡಬಹುದು, ಆತ್ಮ ವಿಶ್ವಾಸಕ್ಕಿಂತ ದೊಡ್ಡದ್ದು ಯಾವುದು ಇಲ್ಲ' ಎನ್ನುವ ಈ ಮಾತುಗಳನ್ನು ಮತ್ತೆ ನಿಜ ಮಾಡಿರುವುದು 'ಜೋಶಿಲೇ' ವೆಬ್ ಸೀರಿಸ್.

R J Vinayak joshi Joshelay Web series first and second episode released

'ಜೋಶಿಲೇ' ನಟ ಹಾಗೂ ಆರ್ ಜಿ ಆಗಿ ಗುರುತಿಸಿಕೊಂಡಿರುವ ವಿನಾಯಕ್ ಜೋಷಿ ಅವರ ಹೊಸ ಕನಸು. ಬೇರೆಲ್ಲ ವೆಬ್ ಸೀರಿಸ್ ಗಳಿಗಿಂತ 'ಜೋಶಿಲೇ' ತುಂಬ ವಿಭಿನ್ನವಾಗಿದೆ. ವಿನಾಯಕ್ ಜೋಷಿ ಈ ಮೂಲಕ ದೊಡ್ಡ ಸಾಹಸ ಮಾಡಿದ್ದಾರೆ. ಇದನ್ನು ಸರಿಯಾಗಿ ನೋಡಿದರೆ ನಿಮಗೂ ಜೀವನದಲ್ಲಿ ಏನಾದರೂ ಮಾಡಬೇಕು ಎಂದು ಅನಿಸುತ್ತದೆ.

R J Vinayak joshi Joshelay Web series first and second episode released

ಸದ್ಯ 'ಜೋಶಿಲೇ'ಯ ಎರಡು ಸಂಚಿಕೆಗಳು ಬಿಡುಗಡೆಯಾಗಿವೆ. ಇಲ್ಲಿ ಬರುವ ರಿಯಲ್ ಕಥೆಗಳು ನೋಡುಗರಿಗೆ ನಿಜಕ್ಕೂ ದೊಡ್ಡ ಸ್ಫೂರ್ತಿ ನೀಡುತ್ತದೆ. ''ಆಗಲ್ಲ ಅಂತ ಹೇಳೋನು ನಾನೇ, ಆಗುತ್ತೆ ಅಂತ ಮಾಡೋನು ನಾನೇ'' ಎಂಬ ಸಂಭಾಷಣೆಗಳು ತುಂಬ ಚೆನ್ನಾಗಿದೆ.

ಯಾವ ಸಿನಿಮಾಗೂ ಕಡಿಮೆ ಇಲ್ಲದ ಹಾಗೆ ಅದ್ದೂರಿಯಾಗಿ ಈ ವೆಬ್ ಸೀರಿಸ್ ಚಿತ್ರೀಕರಣ ಮಾಡಲಾಗಿದೆ. ಮಧ್ಯ ಹಾಡುಗಳು ಕೂಡ ಬರುತ್ತವೆ. ಒಂದೊಂದು ದೃಶ್ಯವನ್ನು ಕ್ಯಾಮರಾ ಮ್ಯಾನ್ ಸುಂದರವಾಗಿ ಸೆರೆ ಹಿಡಿದಿದ್ದಾರೆ. ಕನ್ನಡದ ಮಟ್ಟಿಗೆ ಇದು ಒಂದು ಒಳ್ಳೆಯ ಪ್ರಯತ್ನ.

More from Filmibeat

English summary
Kannada actor, R J Vinayak joshi'S 'Joshelay' Web series first and second episode released. 'Joshelay' A series of inspirational stories.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X