ರಚಿತಾ ರಾಮ್ ಸಿನಿಮಾಗೆ ಟೈಟಲ್ ಪಡೆಯಲು ನಿರ್ದೇಶಕ ಪಟ್ಟ ಕಷ್ಟ ಅಷ್ಟಿಷ್ಟಲ್ಲ

By Pavithra

ನಟಿ ರಚಿತಾ ರಾಮ್ ಸದ್ಯ ಸ್ಯಾಂಡಲ್ ವುಡ್ ನಲ್ಲಿ ತುಂಬಾ ಬ್ಯುಸಿ ಆಗಿರುವ ನಾಯಕಿ. ಸಾಲು ಸಾಲು ಚಿತ್ರಗಳಲ್ಲಿ ರಚಿತಾ ಅಭಿನಯಿಸುತ್ತಿದ್ದಾರೆ. 'ಅಯೋಗ್ಯ' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಗಿಸಿ ಬಂದಿರುವ ರಚಿತಾ ರಾಮ್ ಜನವರಿಯಲ್ಲಿ ಆರ್ ಜೆ ಮಯೂರ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ರಚಿತಾ ಅವರಿಗೆ ಇರುವಷ್ಟೇ ಬೇಡಿಕೆ ಅವರ ಸಿನಿಮಾದ ಟೈಟಲ್ ಗೂ ಇದೇ ಅನ್ನೋದು ಸಾಭೀತಾಗಿದೆ. ರಚಿತಾ ಅಭಿನಯದ ಮುಂದಿನ ಚಿತ್ರದ ಟೈಟಲ್ ಅನ್ನ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿರುವ ಬಹುತೇಕ ಜನರು ರಿಜೆಕ್ಟ್ ಮಾಡಿದ್ದರಂತೆ.

Rachita Ram next movie directed by RJ Mayur

ಈಗಿನ ಜನರೇಷನ್ ಗೆ ಮೆಚ್ಚುಗೆ ಆಗುವಂತಿರುವ ಟೈಟಲ್ ನೀಡಲು ಮೊದಲು ಟೈಟಲ್ ಕಮಿಟಿ ಒಪ್ಪಿಗೆಯೇ ನೀಡಲಿಲ್ಲ ಎಂದಿದ್ದಾರೆ ನಿರ್ದೇಶಕ ಆರ್ ಜೆ ಮಯೂರ್. ಅನಂತರ ಕಥೆಗೆ ಟೈಟಲ್ ತುಂಬಾನೇ ಸೂಕ್ತವಾಗಿದೆ ಅನ್ನೋ ಕಾರಣಕ್ಕಾಗಿ ಸಾಕಷ್ಟು ಹೋರಾಟ ಮಾಡಿ ಅದೇ ಟೈಟಲ್ ಪಡೆದುಕೊಂಡಿದ್ದಾರೆ ಮಯೂರ್. ಮೂರ್ನಾಲ್ಕು ಸಭೆ ನಡೆಸಿ ನಂತರ ನೀಡಿರುವ ಈ ಟೈಟಲ್ ಕನ್ನಡ ಸಿನಿಮಾ ಪ್ರೇಕ್ಷಕರ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಲಿದೆ ಅನ್ನೋದು ಈಗ ಕುತೂಹಲಕ್ಕೆ ಕಾರಣವಾಗಿದೆ.

Rachita Ram next movie directed by RJ Mayur

ಇದೇ ಮೊದಲ ಬಾರಿಗೆ ರಚಿತಾ ಮಹಿಳಾ ಪ್ರಧಾನ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಆ ಟೈಟಲ್ ಏನು ಎಂಬುದನ್ನ ನಿರ್ದೇಶಕರು ಗುಟ್ಟಾಗಿ ಇಟ್ಟಿದ್ದಾರೆ. ಕನ್ನಡ ಸಿನಿಮಾರಂಗದ ಸ್ಟಾರ್ ನಟರೊಬ್ಬರಿಂದ ಹೊಸ ವರ್ಷದ ಪ್ರಾರಂಭದಲ್ಲಿ ಚಿತ್ರದ ಟೈಟಲ್ ಲಾಂಚ್ ಮಾಡಿಸುವ ಪ್ರಯತ್ನದಲ್ಲಿದೆ ಸಿನಿಮಾತಂಡ.

More from Filmibeat

English summary
Kannada Actress Rachita Ram's next movie is directed by RJ Mayur, The director was very hard to get the title of this movie. Director Rohit who has get the title after three to four meetings.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X