»   » ಬುಲ್ ಬುಲ್ ರಚಿತಾ ರಾಮ್ ಮದುವೆ ಯಾವಾಗ..?

ಬುಲ್ ಬುಲ್ ರಚಿತಾ ರಾಮ್ ಮದುವೆ ಯಾವಾಗ..?

Posted By:
Subscribe to Filmibeat Kannada

ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಸ್ಯಾಂಡಲ್ ವುಡ್ ಸಿನಿರಂಗದ ಬಹು ಬೇಡಿಕೆಯ ನಟಿ. ಕನ್ನಡದ ಬಹುಪಾಲು ಎಲ್ಲ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿರುವ ರಚಿತಾ ರಾಮ್ ಡಿಮ್ಯಾಂಡ್ ಈಗಲೂ ಜೋರಾಗಿದೆ. ಹೀಗಿರುವಾಗ ರಚಿತಾ ತಮ್ಮ ಮದುವೆ ಯಾವಾಗ ಎಂದು ಉತ್ತರ ನೀಡಿದ್ದಾರೆ.

'ಅಯೋಗ್ಯ'ನಿಗೆ ಜೊತೆಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

ರಚಿತಾ ರಾಮ್ ಇತ್ತೀಚಿಗಷ್ಟೆ ಫೇಸ್ ಬುಕ್ ಲೈವ್ ಬಂದಿದ್ದರು. 'ಭರ್ಜರಿ' ಸಿನಿಮಾದ ವಿಶೇಷವಾಗಿ ಮಾತನಾಡುತ್ತಿದ್ದ ಅವರಿಗೆ ಅಭಿಮಾನಿಯೊಬ್ಬರು ''ನಿಮ್ಮ ಮದುವೆ ಯಾವಾಗ..?'' ಅಂತ ಪ್ರಶ್ನೆ ಕೇಳಿದರು.

ಎರಡೇ ದಿನದಲ್ಲಿ 'ಭರ್ಜರಿ' ಹುಡುಗ ಮಾಡಿದ ದಾಖಲೆ ಏನು?

Rachita Ram spoke about her marriage.

ಅಭಿಮಾನಿಯ ಆ ಪ್ರಶ್ನೆಗೆ ರಚಿತಾ ರಾಮ್ ನಗುತ್ತಾ ಉತ್ತರಿಸಿದರು. ''ಒಳ್ಳೆಯ ಹುಡುಗ ಸಿಕ್ಕಾಗ ಮದುವೆ ಆಗುತ್ತೇನೆ.'' ಅಂತ ಹೇಳಿದ್ದರು. ನಂತರ ಅಲ್ಲೆ ಇದ್ದ ನಟ ಧ್ರುವ ಸರ್ಜಾ ಕೂಡ 'ಯಾವಗ ನಿಮ್ಮ ಮದುವೆ..?' ಅಂತ ತಮಾಷೆ ಮಾಡಿದ್ದರು. ಧ್ರುವ ಪ್ರಶ್ನೆಗೂ ರಚಿತಾ ''ಹುಡುಗ ಯಾವಾಗ ಬರ್ತಾರೆ ಆಗ ನನ್ನ ಮದುವೆ'' ಅಂತ ಹೇಳಿ ಫನ್ನಿಯಾಗಿ ಉತ್ತರ ಕೊಟ್ಟರು.

English summary
Kannada actress Rachita Ram spoke about her marriage.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada