ಫಿಲ್ಮಿಬೀಟ್ ಓದುಗರ ತೀರ್ಪು: 'ಅತ್ಯುತ್ತಮ ನಟಿ' ರಚಿತಾ ರಾಮ್

Recommended Video

Bigg Boss Kannada 07 : Shine Shetty lifts the BB trophy | Kuri Prathap

2019ನೇ ಸಾಲಿನ ಫಿಲ್ಮಿಬೀಟ್ ಕನ್ನಡ ಪೋಲ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್ 20ರಂದು ಆರಂಭವಾಗಿದ್ದು, ವೋಟಿಂಗ್ ಜನವರಿ 31 ರಂದು ಅಂತ್ಯವಾಗಿತ್ತು. ಸುಮಾರು ಒಂದೂವರೆ ತಿಂಗಳು ನಡೆದ ಪೋಲ್ ನಲ್ಲಿ ರಚ್ಚು ಫಿಲ್ಮಿಬೀಟ್ ಓದುಗರ ಮನಗೆದಿದ್ದಾರೆ.

ರಚಿತಾ ರಾಮ್ ಗೆ ಸಿಕ್ಕ ಮತಗಳೆಷ್ಟು? ಅತ್ಯುತ್ತಮ ನಟಿ ವಿಭಾಗಕ್ಕೆ ಬಂದ ಒಟ್ಟು ವೋಟಿಂಗ್ ಎಷ್ಟು? ರಚಿತಾ ರಾಮ್ ಗೆ ಫೈಟ್ ನೀಡಿದ ನಟಿ ಯಾರು? ಮುಂದೆ ಓದಿ...

ರಚಿತಾ ರಾಮ್ ಅತ್ಯುತ್ತಮ ನಟಿ

ರಚಿತಾ ರಾಮ್ ಅತ್ಯುತ್ತಮ ನಟಿ

2019ರ ಅತ್ಯುತ್ತಮ ನಟಿ ಯಾರೆಂದು ಫಿಲ್ಮಿಬೀಟ್ ಪೋಲ್ ನಲ್ಲಿ ಕೇಳಲಾಗಿತ್ತು. ಈ ವಿಭಾಗದಲ್ಲಿ ರಚಿತಾ ರಾಮ್ ಗೆ ಹೆಚ್ಚು ಮತಗಳು ಸಿಕ್ಕಿದ್ದು, ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ರಚ್ಚುಗೆ ಸಿಕ್ಕ ಮತಗಳೆಷ್ಟು?

ರಚ್ಚುಗೆ ಸಿಕ್ಕ ಮತಗಳೆಷ್ಟು?

ಅತ್ಯುತ್ತಮ ನಟಿ ವಿಭಾಗದಲ್ಲಿ ಒಟ್ಟು 67482 ಮತಗಳು ಸಿಕ್ಕಿತ್ತು. ಈ ಪೈಕಿ ನಟಿ ರಚಿತಾ ರಾಮ್ ಗೆ ಅತಿ ಹೆಚ್ಚು ವೋಟ್ ಬಂದಿದೆ. 27992 ಮತಗಳನ್ನು ಪಡೆದ ಬುಲ್ ಬುಲ್ 2019ರ ವರ್ಷದಲ್ಲಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ರಚ್ಚುಗೆ ಫೈಟ್ ನೀಡಿದ ನಟಿ ಶಾನ್ವಿ

ರಚ್ಚುಗೆ ಫೈಟ್ ನೀಡಿದ ನಟಿ ಶಾನ್ವಿ

ಆರಂಭದಿಂದಲೂ ರಚಿತಾ ರಾಮ್ ಮುನ್ನಡೆ ಕಾಯ್ದುಕೊಂಡಿದ್ದರು. ಅಂತಿಮವಾಗಿಯೂ ರಚ್ಚು ಗೆಲುವು ಕಂಡಿದ್ದಾರೆ. ರಚಿತಾ ರಾಮ್ ಬಿಟ್ಟರೆ ಶಾನ್ವಿ ಶ್ರೀವಾಸ್ತವ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಶಾನ್ವಿಗೆ 14858 ಮತಗಳು ಸಿಕ್ಕಿದೆ.

ಉಳಿದಂತೆ ಯಾವೆಲ್ಲಾ ನಟಿಯರು ರೇಸ್ ನಲ್ಲಿದ್ದರು!

ಉಳಿದಂತೆ ಯಾವೆಲ್ಲಾ ನಟಿಯರು ರೇಸ್ ನಲ್ಲಿದ್ದರು!

ರಚಿತಾ ರಾಮ್ ಮತ್ತು ಶಾನ್ವಿ ಶ್ರೀವಾಸ್ತವ್ ಜೊತೆ ಇನ್ನು ಹಲವು ನಟಿಯರು ನಾಮನಿರ್ದೇಶನವಾಗಿದ್ದರು. ಅಧಿತಿ ಪ್ರಭುದೇವ, ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಉಪೇಂದ್ರ, ರಾಧಿಕಾ ಪಂಡಿತ್, ರಾಧಿಕಾ ಕುಮಾರಸ್ವಾಮಿ, ಹರಿಪ್ರಿಯಾ ಮತ್ತು ಶ್ರದ್ಧಾ ಶ್ರೀನಾಥ್ ರೇಸ್ ನಲ್ಲಿದ್ದರು.

ಕಳೆದ ವರ್ಷ ರಚ್ಚು ಚಿತ್ರಗಳು ಯಾವುದು?

ಕಳೆದ ವರ್ಷ ರಚ್ಚು ಚಿತ್ರಗಳು ಯಾವುದು?

ಕಳೆದ ವರ್ಷ ರಚಿತಾ ರಾಮ್ ಅಭಿನಯದ ಏಂಟು ಚಿತ್ರಗಳು ಬಿಡುಗಡೆಯಾಗುತ್ತಿದೆ. ಸೀತಾರಾಮ ಕಲ್ಯಾಣ, ನಟಸಾರ್ವಭೌಮ, ಅಮರ್ (ಅತಿಥಿ ಪಾತ್ರ), ಐ ಲವ್ ಯೂ, ರುಸ್ತುಂ, ಭರಾಟೆ, ಆಯುಷ್ಮಾನ್ ಭವ ಸಿನಿಮಾಗಳಲ್ಲಿ ರಚ್ಚು ಕಾಣಿಸಿಕೊಂಡಿದ್ದರು.

More from Filmibeat

English summary
Filmibeat poll final result announced. Dimple queen Rachita Ram wins best actress 2019 title.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X