For Quick Alerts
  ALLOW NOTIFICATIONS  
  For Daily Alerts

  ಯಶ್ ಅಥವಾ ರಾಧಿಕಾ ಪಂಡಿತ್, ಯಥರ್ವ ಯಾರನ್ನು ಹೋಲುತ್ತಾನೆ?

  |

  ಯಶ್-ರಾಧಿಕಾರ ಮಗಳು ಐರಾ ಬಹುತೇಕ ಯಶ್ ಅನ್ನು ಹೋಲುತ್ತಾಳೆ, ಆದರೆ ಮಗ ಯಥರ್ವ ಯಾರನ್ನು ಹೋಲುತ್ತಾನೆ? ಈ ಪ್ರಶ್ನಗೆ ಇನ್‌ಸ್ಟಾಗ್ರಾಂ ನಲ್ಲಿ ಸಾಕ್ಷ್ಯ ಸಹಿತ ಉತ್ತರ ಕೊಟ್ಟಿದ್ದಾರೆ ನಟಿ ರಾಧಿಕಾ ಪಂಡಿತ್.

  ತಾವು ಸಣ್ಣ ಪಾಪು ಇದ್ದಾಗ ತೆಗೆದಿರುವ ಚಿತ್ರವನ್ನು ತಮ್ಮ ಮಗ ಯಥರ್ವನ ಚಿತ್ರವನ್ನು ಒಟ್ಟಿಗೆ ಪ್ರಕಟಿಸಿರುವ ರಾಧಿಕಾ ಪಂಡಿತ್, ಯಥರ್ವ ಯಾರನ್ನು ಹೋಲುತ್ತಾನೆ ಎಂದು ನಿರ್ಣಯಿಸುವ ಅವಕಾಶವನ್ನು ಅಭಿಮಾನಿಗಳಿಗೆ ಬಿಟ್ಟಿದ್ದಾರೆ.

  ರಾಧಿಕಾ ಪಂಡಿತ್ ಪೋಷಕರು ಪುಟ್ಟ ಪಾಪುವಾಗಿದ್ದ ರಾಧಿಕಾರನ್ನು ಹಿಡಿರುವ ಚಿತ್ರದ ಪಕ್ಕದಲ್ಲಿ ರಾಧಿಕಾ ತಾಯಿ ಯಥರ್ವನನ್ನು ಹಿಡಿದಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಯಥರ್ವ ಥೇಟ್ ಅಮ್ಮನಂತೆಯೇ ಕಾಣುತ್ತಿದ್ದಾನೆ.

  ಹೌದು, ಪಾಪುವಾಗಿದ್ದಾಗ ರಾಧಿಕಾ ಪಂಡಿತ್ ಹೇಗೆ ಕಾಣುತ್ತಿದ್ದರೋ ಯಥರ್ವ ಈಗ ಥೇಟ್ ಹಾಗೆಯೇ ಕಾಣುತ್ತಿದ್ದಾನೆ.

  ಹೋಟೆಲ್ ನಲ್ಲಿ ವೈನ್ ಬಾಟೇಲ್ ಹಿಡಿದು ನಿಂತ ದರ್ಶನ್ | Filmibeat Kannada

  ಹಲವರು ಹೇಳಿದ್ದೀರಿ, ಯಥರ್ವ ನನ್ನ ಹಾಗೆ ಕಾಣುತ್ತಾನೆಂದು, ಆತ ನನ್ನ ಹಾಗೂ ಯಶ್‌ನ ಭಾಗ ಆದರೆ ಇಲ್ಲೊಂದು ತಮಾಷೆಯ ಚಿತ್ರವಿದೆ ನೋಡಿ ಎಂದು ಕ್ಯಾಪ್ಶನ್ ನೀಡಿ, ತಮ್ಮ ಹಳೆಯ ಫೊಟೊ ಹಾಗೂ ಯಥರ್ವನ ಚಿತ್ರವನ್ನು ಹಂಚಿಕೊಂಡಿದ್ದಾರೆ ರಾಧಿಕಾ.

  English summary
  Radhika Pandit shares her old photo and her son Yatharv's photo side by side, both look same.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X