ಪ್ರಿಯಾ ಸುದೀಪ್ ಗುಣವನ್ನ ಹೊಗಳಿದ ರಾಧಿಕಾ ಪಂಡಿತ್

Recommended Video

KCC cricket 2018: ಪ್ರಿಯಾ ಸುದೀಪ್ ರನ್ನ ಗುಣಗಾನ ಮಾಡಿದ ರಾಧಿಕಾ ಪಂಡಿತ್ | Filmibeat Kannada

ಕನ್ನಡ ಸಿನಿಮಾ ಕಲಾವಿದರೆಲ್ಲೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಬೇಕು. ಒಟ್ಟಾಗಿ ಕೆಲವು ಸಮಯ ಕಳಿಯಬೇಕು. ನಾವು ಸ್ಪೆಂಡ್ ಮಾಡುವ ಒಂದೊಂದು ಕ್ಷಣವೂ ಕಷ್ಟದಲ್ಲಿರುವವರಿಗೆ ಉಪಯೋಗ ಆಗಬೇಕು ಎನ್ನುವ ಉದ್ದೇಶದಿಂದ ಆರಂಭವಾಗಿದ್ದೆ 'ಕೆಸಿಸಿ'.

'ಕನ್ನಡ ಚಲನಚಿತ್ರ ಕಪ್' ಸೀಸನ್ 2 ಯಶಸ್ವಿಯಾಗಿ ಮುಗಿದಿದೆ. ಎರಡು ದಿನಗಳ ಪಂದ್ಯದಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಕಲಾವಿದರು ಭಾಗಿ ಆಗಿದ್ದು, ಸ್ಟಾರ್ ಪತ್ನಿಯರು ಕೂಡ ಪತಿಯರ ಕ್ರಿಕೆಟ್ ಆಟವನ್ನು ನೋಡಲು ಸೇಡಿಯಂ ಗೆ ಬಂದಿದ್ದರು.

Radhika has uploaded facebook status a photo with Priya Sudeep

ಈಗಾಗಲೇ ಸ್ಟಾರ್ ಪತ್ನಿಯರೆಲ್ಲರೂ ಸ್ನೇಹಿತೆಯರಾಗಿದ್ದು ಇದೇ ಮೊದಲ ಬಾರಿಗೆ ರಾಧಿಕಾ ಪಂಡಿತ್ ಹಾಗೂ ಪ್ರಿಯಾ ಸುದೀಪ್ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಶೇರ್ ಮಾಡಿರುವ ರಾಧಿಕಾ ಪಂಡಿತ್, ಕಿಚ್ಚನ ಮಡದಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

"ಇವರು ಅದ್ಬುತವಾದ ವ್ಯಕ್ತಿ. ಪ್ರಿಯಾ ಹಾಗೂ ಸುದೀಪ್ ಸರ್ ಗೆ ತುಂಬಾ ಧನ್ಯವಾದಗಳು. ಇಂಥದೊಂದು ಅದ್ಬುತವಾದ ಸಮಾರಂಭವನ್ನು ಆಯೋಜನೆ ಮಾಡಿದಕ್ಕಾಗಿ, 'ಕೆಸಿಸಿ' ಯಲ್ಲಿ ನಾನು ಒಳ್ಳೆ ಸಮಯಗಳನ್ನು ಕಳೆದಿದ್ದೇನೆ" ಎಂದು ರಾಧಿಕಾ ಬರೆದುಕೊಂಡಿದ್ದಾರೆ.

Radhika has uploaded facebook status a photo with Priya Sudeep

ಪ್ರಿಯಾ ಸುದೀಪ್ ಮತ್ತು ರಾಧಿಕಾ ಪಂಡಿತ್ ಸ್ನೇಹ ನೋಡಿ ಅಭಿಮಾನಿಗಳು ಸಂತಸವನ್ನು ವ್ಯಕ್ತ ಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಯಶ್ ಅಭಿಮಾನಿಗಳು ಸುದೀಪ್ ವಿರುದ್ದ ಸುದೀಪ್ ಅಭಿಮಾನಿಗಳು ಯಶ್ ವಿಚಾರವಾಗಿ ಕೋಪ ಮಾಡಿಕೊಂಡಿದ್ದರು. ಕೆಸಿಸಿ ನಲ್ಲಿ ಎಬ್ಬರು ಸ್ಟರ್ ಗಳ ಸ್ನೇಹವನ್ನು ನೋಡಿ ಫ್ಯಾನ್ಸ್ ಖುಷಿ ಆಗಿದ್ದಾರೆ.

More from Filmibeat

English summary
Kannada actress Radhika has uploaded a photo with Priya Sudeep in their Facebook page.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X