ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ

By Pavithra

Recommended Video

ಪಕ್ಷಿಗಳ ಕಾಳಜಿಗೆ ಮುಂದಾದ ಯಶ್ ಮಡದಿ ರಾಧಿಕಾ | Filmibeat Kannada

ಇತ್ತೀಚಿನ ದಿನಗಳಲ್ಲಿ ವಾತಾವರಣ ತುಂಬಾನೇ ಬದಲಾಗಿದೆ. ಸರಿಯಾದ ಸಮಯಕ್ಕೆ ಮಳೆ ಆಗುವುದಿಲ್ಲ. ನೀರಿನ ಅಭಾವ ಹೆಚ್ಚಾಗಿದೆ. ಬೇಸಿಗೆ ಶುರುವಿನಲ್ಲೇ ವಾತಾವರಣ ಬದಲಾಗಿದೆ. ಗಂಟೆ 11 ಆದರೇ ಸಾಕು ಸೂರ್ಯ ನೆತ್ತಿ ಮೇಲೆ ಸುಡಲು ಆರಂಭ ಮಾಡಿದ್ದಾನೆ.

ಮನುಷ್ಯರಾದ ನಾವುಗಳೇ ನೀರು ನೀರು ಸುತ್ತಾಡುತ್ತಿರುವಾಗ ಮೂಕ ಪ್ರಾಣಿಗಳು ಏನು ಮಾಡುತ್ತವೆ ಎನ್ನವುದನ್ನ ಅರಿತ ರಾಕಿಂಗ್ ಸ್ಟಾರ್ ಪತ್ನಿ ಹಕ್ಕಿಗಳ ದಾಹ ನೀಗಿಸಲು ಮುಂದಾಗಿದ್ದಾರೆ. ತಮ್ಮ ಮನೆಯಂಗಳದಲ್ಲಿ ಪಕ್ಷಿಗಳಿಗಾಗಿ ನೀರನ್ನ ಇಡುವ ಮೂಲಕ ತಮ್ಮ ಅಭಿಮಾನಿಗಳಿಗೂ ಸಂದೇಶ ಸಾರಿದ್ದಾರೆ ರಾಧಿಕಾ ಪಂಡಿತ್.

'ರಿಯಾ'ಳನ್ನ ಎತ್ತಿ ಮುದ್ದಾಡಿದ ರಾಕಿಂಗ್ ಸ್ಟಾರ್
"ಬೇಸಿಗೆ ಆರಂಭ ಆಗಿದೆ, ಬಿಸಿಲಿನಿಂದ ಪಕ್ಷಿಗಳಿಗೆ ಎಲ್ಲಿಯೂ ನೀರು ಸಿಗದಂತೆ ಆಗಿದೆ. ಆದ್ದರಿಂದ ನಾನು ನಮ್ಮ ಮನೆಯಂಗಳದಲ್ಲಿ ನೀರನ್ನು ಪಕ್ಷಿಗಳಿಗಾಗಿ ಇರಿಸಿದ್ದೇನೆ ನೀವು ಕೂಡ ಈ ರೀತಿ ಮಾಡಬಹುದು ಎಂದು ಫೇಸ್ ಬುಕ್ ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ ಮೊಗ್ಗಿನ ಮನಸ್ಸಿನ ಹುಡುಗಿ.

Radhika Pandit kept water bowls for birds on the rooftop to save birds from Summer

ಕಲಾವಿದರು ಇಂತಹ ವಿಚಾರಗಳಲ್ಲಿ ಕಾಳಜಿ ವಹಿಸಿದರೆ ಸ್ಟಾರ್ ಗಳನ್ನ ಫಾಲೋ ಮಾಡುವ ಅಭಿಮಾನಿಗಳು ಕೂಡ ಇಂತಹ ಕೆಲಸಗಳಿಗೆ ಮುಂದಾಗುತ್ತಾರೆ. ಇದರಿಂದಾಗಿ ಮತ್ತಷ್ಟು ಪ್ರಾಣಿ-ಪಕ್ಷಿಗಳಿಗೆ ಆಹಾರ ನೀರು ಸಿಗುವಂತಾಗುತ್ತದೆ.

More from Filmibeat

English summary
Kannada actress Radhika Pandit has kept water bowls for birds on the rooftop to save birds from dehydration in Summer. By doing this, The Actress has delivered a message to her fans to save bird species in Summer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X