ಯಶ್ ಮೊಬೈಲ್ ನಂಬರ್ ಅನ್ನು ರಾಧಿಕಾ ಈ ಹೆಸರಲ್ಲಿ ಸೇವ್ ಮಾಡಿದ್ದಾರಂತೆ

Recommended Video

ಯಶ್ ಮೊಬೈಲ್ ನಂಬರ್ ಅನ್ನು ರಾಧಿಕಾ ಈ ಹೆಸರಲ್ಲಿ ಸೇವ್ ಮಾಡಿದ್ದಾರಂತೆ | Oneindia Kannada

ನಮಗೆ ಬಹಳ ಹತ್ತಿರ ಆಗಿರುವವರ ಹೆಸರನ್ನು ಪ್ರೀತಿಯಿಂದ ಬೇರೆ ಹೆಸರಿನಲ್ಲಿ ಸೇವ್ ಮಾಡುವ ರೂಢಿ ಕೆಲವರಿಗೆ ಇರುತ್ತದೆ. ಅದೇ ರೀತಿ ನಟಿ ರಾಧಿಕಾ ಪಂಡಿತ್ ಕೂಡ ಬೇರೆ ಹೆಸರಿನಲ್ಲಿ ಯಶ್ ಹೆಸರನ್ನು ಸೇವ್ ಮಾಡಿದ್ದಾರೆ.

Dolla ಎಂಬ ಹೆಸರಿನಲ್ಲಿ ಯಶ್ ಮೊಬೈಲ್ ನಂಬರ್ ಅನ್ನು ರಾಧಿಕಾ ಸೇವ್ ಮಾಡಿದ್ದಾರಂತೆ. Dolla ಅಂದರೆ ಕೊಂಕಣಿಯಲ್ಲಿ ದಪ್ಪ ಅಥವಾ ಡುಮ್ಮ ಎನ್ನುವ ಅರ್ಥ ಬರುತ್ತದೆ. ಕೊಂಕಣಿ ರಾಧಿಕಾ ಅವರ ಮಾತೃ ಭಾಷೆಯಾಗಿದ್ದು, ಆ ಹೆಸರಿನಲ್ಲಿ ಯಶ್ ನಂಬರ್ ಸೇವ್ ಮಾಡಿದ್ದಾರೆ.

ಯಶ್ ಅಂದಿನಿಂದ ಇಂದಿನವರೆಗೆ ನಂಬರ್ ಬದಲಿಸಿಲ್ಲವಂತೆ. ಆಗ Dolla ಎಂದು ಯಶ್ ರನ್ನು ಅಡ್ಡ ಹೆಸರಿನಲ್ಲಿ ರಾಧಿಕಾ ಕರೆಯುತ್ತಿದ್ದರಂತೆ. ಮದುವೆ ಆಗುವುದಕ್ಕೆ ಮುಂಚೆ ಯಾರಿಗೂ ತಿಳಿಯಬಾರದು ಎಂದು ಆ ಹೆಸರಿನಲ್ಲಿ ಯಶ್ ನಂಬರ್ ಅನ್ನು ಸೇವ್ ಮಾಡಿದ್ದರಂತೆ.

radhika pandit saved yash mobile number as dolla

ಆಗ ಸೇವ್ ಮಾಡಿರುವ ಹೆಸರು ಈಗಲೂ ಆಗೆಯೇ ಅದೇ ಹೆಸರಿನಲ್ಲಿ ರಾಧಿಕಾ ಮೊಬೈಲ್ ನಲ್ಲಿ ಇದೆಯಂತೆ. ಮದುವೆ ಆಗಿ, ಮಗಳು ಹುಟ್ಟಿದರು ರಾಧಿಕಾ ತಮ್ಮ ಮೊಬೈಲ್ ನಲ್ಲಿ ಯಶ್ ಹೆಸರು ಬದಲು ಮಾಡಿಲ್ಲವಂತೆ.

ಅಂದಹಾಗೆ, ಇತ್ತೀಚಿಗಷ್ಟೆ ರೇಡಿಯೋ ಕಾರ್ಯಕ್ರಮಕ್ಕೆ ಬಂದಿದ್ದ ರಾಧಿಕಾ ಪಂಡಿತ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಈ ಹಿಂದೆ ಈ ಸಂಗತಿಯನ್ನು ಅವರು ಎಲ್ಲಿಯೂ ರಿವೀಲ್ ಮಾಡಿರಲಿಲ್ಲವಂತೆ.

More from Filmibeat

English summary
Kannada actress Radhika Pandit saved Yash mobile number as Dolla. Dolla means fat in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X