ಯಶ್ ಮಡದಿ ರಾಧಿಕಾ ಪಂಡಿತ್ ಗೆ ಇರುವ ಆಸೆಗಳಿವು...

By Harshitha

Recommended Video

ರಾಧಿಕಾಗೆ ಇರೋ ಆಸೆಗಳ ಲಿಸ್ಟ್ ನೋಡಿ...!! | Filmibeat Kannada

ಕನ್ನಡ ಚಿತ್ರರಂಗದಲ್ಲಿ ಪ್ರತಿಭೆಯಿಂದಲೇ ಗುರುತಿಸಿಕೊಂಡಿರುವ ಚೆಲುವೆ ರಾಧಿಕಾ ಪಂಡಿತ್. 'ಮೊಗ್ಗಿನ ಮನಸ್ಸು', 'ಕೃಷ್ಣನ್ ಲವ್ ಸ್ಟೋರಿ', 'ಕಡ್ಡಿಪುಡಿ', 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ ಖ್ಯಾತಿ ರಾಧಿಕಾ ಪಂಡಿತ್ ಗೆ ಸಲ್ಲುತ್ತದೆ.

ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ನಟಿ ರಾಧಿಕಾ ಪಂಡಿತ್ ವಿವಾಹವಾದರು. ಮದುವೆ ಆದ್ಮೇಲೆ, ಚಿತ್ರರಂಗದಿಂದ ಕೊಂಚ ಗ್ಯಾಪ್ ಪಡೆದ ರಾಧಿಕಾ ಪಂಡಿತ್ ಇದೀಗ ಮರಳಿ ಸಿನಿಲೋಕದಲ್ಲಿ ಸಕ್ರಿಯರಾಗುತ್ತಿದ್ದಾರೆ.

ನಿರೂಪ್ ಭಂಡಾರಿ ಜೊತೆಗೆ ರಾಧಿಕಾ ಪಂಡಿತ್ ತೆರೆಹಂಚಿಕೊಳ್ಳುತ್ತಿರುವ ಸುದ್ದಿ ನಿಮಗೆಲ್ಲಾ ಗೊತ್ತೇ ಇದೆ. ಈ ನಡುವೆ ನಟಿ ರಾಧಿಕಾ ಪಂಡಿತ್ ಗೆ ಕೆಲವು ಆಸೆಗಳಿವೆ.

Radhika Pandit wants to perform in Historic role

ಅದೇನಪ್ಪಾ ಅಂದ್ರೆ, ಒಂದು ಐತಿಹಾಸಿಕ ಸಿನಿಮಾದಲ್ಲಿ ನಟಿಸುವ ಆಸೆ 'ಸ್ಯಾಂಡಲ್ ವುಡ್ ಪ್ರಿನ್ಸೆಸ್'ಗಿದೆ. ಇದರೊಂದಿಗೆ 'ಅವಳಿ-ಜವಳಿ' ಪಾತ್ರ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೂ ಯಾವುದೇ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರದಲ್ಲಿ ರಾಧಿಕಾ ಪಂಡಿತ್ ಕಾಣಿಸಿಕೊಂಡಿಲ್ಲ. ಹೀಗಾಗಿ ಥ್ರಿಲ್ಲಿಂಗ್ ಸಬ್ಜೆಕ್ಟ್ ನಲ್ಲಿ ನಟಿಸುವ ಬಯಕೆ ಕೂಡ ಅವರಿಗಿದೆ.

ರಾಧಿಕಾ ಪಂಡಿತ್ ರವರ ಈ ಎಲ್ಲಾ ಆಸೆಗಳು ಈಡೇರುವುದು, ಬಿಡುವುದು ನಿರ್ಮಾಪಕ/ನಿರ್ದೇಶಕರ ಕೈಯಲ್ಲಿದೆ.

More from Filmibeat

English summary
Kannada Actress Radhika Pandit wants to perform in Historic role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X