For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ರಾಜಮೌಳಿಯನ್ನು ಭೇಟಿಯಾದ ರಾಜ್‌ಕುಮಾರ್ ಮೊಮ್ಮಗ

  |

  ರಾಜ್‌ಕುಮಾರ್ ಮೊಮ್ಮಗ, ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವರಾಜ್ ಕುಮಾರ್, ಖ್ಯಾತ ನಿರ್ದೇಶಕ ರಾಜಮೌಳಿಯನ್ನು ಭೇಟಿ ಮಾಡಿದ್ದಾರೆ.

  'ಯುವ ರಣಧೀರ ಕಂಠೀರವ' ಸಿನಿಮಾದಲ್ಲಿ ನಟಿಸಿರುವ ಯುವರಾಜ್ ಕುಮಾರ್, ಆ ಸಿನಿಮಾದ ಟೀಸರ್ ಅನ್ನು ರಾಜಮೌಳಿ ಅವರಿಗೆ ತೋರಿಸಿದ್ದಾರೆ. ಟೀಸರ್ ನೋಡಿದ ರಾಜಮೌಳಿ ಅವರು, ಯುವರಾಜ್ ಕುಮಾರ್‌ ಬೆನ್ನು ತಟ್ಟಿದ್ದಾರಂತೆ.

  ಬಾಲಿವುಡ್ ಸ್ಟಾರ್ ನಟ ಆರ್‌ಆರ್‌ಆರ್ ಸಿನಿಮಾದಲ್ಲಿ?ಬಾಲಿವುಡ್ ಸ್ಟಾರ್ ನಟ ಆರ್‌ಆರ್‌ಆರ್ ಸಿನಿಮಾದಲ್ಲಿ?

  ಆರ್‌ಆರ್‌ಆರ್ ಸಿನಿಮಾದ ಸೆಟ್‌ನಲ್ಲಿ ರಾಜಮೌಳಿ ಅವರನ್ನು ಯುವರಾಜ್ ಕುಮಾರ್ ಭೇಟಿಯಾಗಿದ್ದಾರೆ. ಈ ಸಮಯ ಯುವ ರಣಧೀರ ಕಂಠೀರವ ಸಿನಿಮಾದ ನಿರ್ದೇಶಕ ಪುನೀತ್ ರುದ್ರನಾಗ್ ಸಹ ಇದ್ದಾರೆ.

  'ಯುವ ರಣಧೀರ ಕಂಠೀರವ' ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಅದ್ಭುತವಾಗಿ ಫೈಟ್ ದೃಶ್ಯವುಳ್ಳ ಟೀಸರ್ ಈಗಾಗಲೇ ಸಖತ್ ಗಮನ ಸೆಳೆದಿದೆ.

  ವಿಡಿಯೋ: ಚಿತ್ರೀಕರಣದ ವೇಳೆ ಥರ-ಥರ ನಡುಗಿದ ಜೂ.ಎನ್‌ಟಿಆರ್-ರಾಜಮೌಳಿವಿಡಿಯೋ: ಚಿತ್ರೀಕರಣದ ವೇಳೆ ಥರ-ಥರ ನಡುಗಿದ ಜೂ.ಎನ್‌ಟಿಆರ್-ರಾಜಮೌಳಿ

  ಹೋಟೆಲ್ ನಲ್ಲಿ ವೈನ್ ಬಾಟೇಲ್ ಹಿಡಿದು ನಿಂತ ದರ್ಶನ್ | Filmibeat Kannada

  'ಯುವ ರಣಧೀರ ಕಂಠೀರವ' ಯುವರಾಜ್‌ ಕುಮಾರ್ ಅವರ ಮೊದಲ ಸಿನಿಮಾ ಆಗಿದ್ದು, ಯುವರಾಜ್ ಕುಮಾರ್ ಅವರ ಅಣ್ಣ ವಿನಯ್‌ರಾಜ್‌ಕುಮಾರ್ ಅವರು ನಾಯಕನಾಗಿ ನಟಿಸಿರುವ ಮೂರು ಸಿನಿಮಾಗಳು ಈಗಾಗಲೇ ಬಿಡುಗಡೆ ಆಗಿವೆ.

  English summary
  Raghvendra Rajkumar's son Yuva rajKumar met director Rajamouli today. Showed him his movie teaser and took his blessings.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X