ರಾಘಣ್ಣನ ಮುಂದಿನ ಸಿನಿಮಾ 'ಅಪ್ಪನ ಅಂಗಿ'

'ಅಮ್ಮನ ಮನೆ' ಚಿತ್ರದ ನಂತರ ಮತ್ತೆ ಬೆಳ್ಳಿತೆರೆಗೆ ವಾಪಸ್ ಆದ ನಟ ರಾಘವೇಂದ್ರ ರಾಜ್ ಕುಮಾರ್ ಈಗ ಸತತವಾಗಿ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಅವರ ಪೊಗರು ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ನಿರ್ವಹಿಸುತ್ತಿರುವ ರಾಘಣ್ಣ, ತ್ರಯಂಬಕ ಎಂಬ ಚಿತ್ರದಲ್ಲೂ ನಟಿಸುತ್ತಿದ್ದಾರೆ.

ಇದೀಗ, ಅಪ್ಪನ ಅಂಗಿ ಎಂಬ ಮತ್ತೊಂದು ಚಿತ್ರವನ್ನ ಮಾಡುವುದಾಗಿ ಘೋಷಿಸಿದ್ದಾರೆ. ಹೌದು, ಅಮ್ಮನ ಮನೆ ಸಿನಿಮಾ ತಂಡದ ಜೊತೆಯೇ ಅಪ್ಪನ ಅಂಗಿ ಸಿನಿಮಾ ಮಾಡ್ತಿದ್ದು, ನಿಖಿಲ್ ಮಂಜೂ ನಿರ್ದೇಶನ ಮಾಡುತ್ತಿದ್ದಾರೆ.

ಡಾ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ದಿನವಾದ ಇಂದು ಕಂಠೀರವ ಸ್ಟುಡಿಯೋದಲ್ಲಿ ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ರಾಘಣ್ಣ ಹೊಸ ಚಿತ್ರದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

Raghavendra rajkumar starts new movie called appana angi

ರಾಜ್ ಕುಮಾರ್ ಅವರು ಬಳಸುತ್ತಿದ್ದ ಅಪರೂಪದ ಅಂಗಿಯೊಂದು ಸಿಕ್ಕಿದ್ದು, ಅದರ ಮೇಲೆ ಕಥೆ ಮಾಡಲಾಗಿದೆಯಂತೆ. ಒಟ್ನಲ್ಲಿ, ಅಮ್ಮನ ಮನೆ ಎಂಬ ವಿಶೇಷ ಸಿನಿಮಾ ಮಾಡಿದ್ದ ತಂಡ ಅಪ್ಪನ ಅಂಗಿ ಎಂದು ಕಥೆ ಮಾಡ್ತಿರುವುದು ನಿಜಕ್ಕೂ ಸರ್ಪ್ರೈಸ್.

More from Filmibeat

English summary
Kannada actor Raghavendra rajkumar starts new movie titled called as appana angi. the movie directed by nikhil manju.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X