ಒಡೆಯನಿಗೆ ಸಿಕ್ಕ ಒಡತಿ : ಡಿ ಬಾಸ್ ಜೊತೆ ಕೊಡಗಿನ ಯುವತಿ
ನಟ ದರ್ಶನ್ ಸದ್ಯ ಬ್ಯುಸಿ ಇರುವ ಸಿನಿಮಾಗಳ ಪೈಕಿ 'ಒಡೆಯ' ಕೂಡ ಒಂದಾಗಿದೆ. ಈ ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ.
ಇದೀಗ 'ಒಡೆಯ'ನಿಗೆ ತಕ್ಕ ಒಡತಿ ಸಿಕ್ಕಿದ್ದಾಳೆ. ಅರ್ಥಾತ್ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಕೊಡಗಿನ ಬೆಡಗಿ ರಾಘವಿ ತಿಮ್ಮಯ್ಯ ದರ್ಶನ್ ಜೊತೆಗೆ ಸ್ಕ್ರೀನ್ ಶೇರ್ ಮಾಡುವ ಅವಕಾಶ ಪಡಿದ್ದಿದ್ದಾರೆ. ಇದು ಅವರ ಮೊದಲ ಸಿನಿಮಾವಾಗಿದೆ.
'ಒಡೆಯ' ತಮಿಳಿನ 'ವೀರಂ' ಸಿನಿಮಾದ ರಿಮೇಕ್ ಆಗಿದೆ. ಅಲ್ಲಿ ನಾಯಕಿಯಾಗಿ ತಮನ್ನಾ ನಿರ್ವಹಿಸಿದ್ದ ಪಾತ್ರ ಇಲ್ಲಿ ರಾಘವಿ ಪಡೆದಿದ್ದಾರೆ. ಈ ಹಿಂದೆ ತಮ್ಮ ಅನೇಕ ಸಿನಿಮಾಗಳಲ್ಲಿ ಹೊಸ ಹೊಸ ನಾಯಕಿರಿಗೆ ಅವಕಾಶ ನೀಡಿರುವ ದರ್ಶನ್ ಇಲ್ಲಿಯೂ ಅದನ್ನ ಮುಂದುವರೆಸಿದ್ದಾರೆ.

ಇನ್ನು ಎಂ ಡಿ ಶ್ರೀಧರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿದ್ದಾರೆ.
English summary
Actress Raghavi Thimmayya playing female lead in Challenging Star Darshan's 'Odeya'. The movie is directed by MD Sridhar and producing by Sandesh Nagaraj.


Click it and Unblock the Notifications