ಡ್ರಗ್ ಪೆಡ್ಲರ್ ಓರ್ವನ ಬಂಧನ, ರಾಗಿಣಿ ಕಾರುಚಾಲಕ ವಶಕ್ಕೆ

ಮಾದಕ ವಸ್ತು ಮಾರಾಟಗಾರರೊಂದಿಗೆ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Recommended Video

ದೀಪು ಸರ್ ಅಂತ ಕರೆಯೋದು ನಂಗೆ ಅಭ್ಯಾಸ | Sudheendra Venkatesh | Kiccha Sudeep | Filmibeat Kannada

ಹೊಸ ಬೆಳವಣಿಗೆಯಂತೆ ನಟಿ ರಾಗಿಣಿಯ ಕಾರುಚಾಲಕ ಇಮ್ರಾನ್‌ನನ್ನು ಸಹ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ಆತನನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಇದಲ್ಲದೆ ನಿಯಾಜ್ ಎಂಬ ಡ್ರಗ್ ಪೆಡ್ಲರ್ ಅನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಈತ ರಾಗಿಣಿ ಮತ್ತು ತಂಡಕ್ಕೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

Ragini Dwivedis Car Driver Detained By CCB Police

ನಿಯಾಜ್, ಕೇರಳ ಮೂಲದವನಾಗಿದ್ದು, ರಾಗಿಣಿ ಮತ್ತು ತಂಡ ಮಾತ್ರವಲ್ಲದೆ, ಬೆಂಗಳೂರಿನ ಇನ್ನೂ ಹಲವರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಎಂಬ ಆರೋಪವಿದೆ.

ನಟಿ ರಾಗಿಣಿಯ ಸಿಸಿಬಿ ಕಸ್ಟಡಿ ಇಂದು ಅಂತ್ಯವಾಗಿದ್ದ ಕಾರಣ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು, ನ್ಯಾಯಾಲಯವು ರಾಗಿಣಿಯನ್ನು ಐದು ದಿನಗಳಿಗಾಗಿ ಸಿಸಿಬಿ ವಶಕ್ಕೆ ನೀಡಿದೆ.

More from Filmibeat

English summary
Actress Ragini Dwivedi's car driver Imran detained by CCB police. And also Drug peddler Niyaz arrested by CCB police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X