ದಿಗಂತ್ - ಐಂದ್ರಿತಾ ಜೊತೆಗೆ ಸಂತಸಪಟ್ಟ ರಾಗಿಣಿ

By Naveen

ನಟಿ ರಾಗಿಣಿ ದ್ವಿವೇದಿ ಚಿತ್ರರಂಗದಲ್ಲಿ ಅನೇಕ ಸ್ನೇಹಿತರನ್ನು ಹೊಂದಿದ್ದಾರೆ. ಅದರಲ್ಲಿಯೂ ನಟ ದಿಗಂತ್ ಹಾಗೂ ಐಂದ್ರಿತಾ ರೇ ಇಬ್ಬರು ರಾಗಿಣಿ ಅವರ ಒಳ್ಳೆಯ ಗೆಳೆಯ ಗೆಳತಿಯರು. ಈ ಮೂವರು ಸೇರಿ ಈಗ ಖುಷಿಯ ಕ್ಷಣಗಳನ್ನು ಕೆಳೆದಿದ್ದಾರೆ.

ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದಿಗಂತ್ ಹಾಗೂ ಐಂದ್ರಿತಾ ರೇ ಜೊತೆಗೆ ಇರುವ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಇವರ ಜೊತೆಗೆ ನಿರಂತರ ಸ್ನೇಹ' ಎಂದು ಬರೆದುಕೊಂಡಿದ್ದಾರೆ. ರಾಗಿಣಿ ಮತ್ತು ದಿಗಂತ್ ಅವರ ಫೋಟೋವನ್ನು ಐಂದ್ರಿತಾ ಕ್ಲಿಕ್ ಮಾಡಿದ್ದಾರೆ.

ragini dwivedi shared Diganth and Aindritas photo in her twitter account

ಅಂದಹಾಗೆ, ನಟ ದಿಗಂತ್ ಅವರ 'ಕಥೆಯೊಂದು ಶುರುವಾಗಿದೆ' ಚಿತ್ರ ಇತ್ತೀಚಿಗಷ್ಟೆ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ಕ್ಲಿಕ್ ಆಗಿದ್ದು, ದಿಗಂತ್ ಮುಖದಲ್ಲಿ ನಗು ಮೂಡಿಸಿದೆ. ಇನ್ನು ಈಗಾಗಲೇ ಸಿನಿಮಾವನ್ನು ನಟಿ ಅಂದ್ರಿತಾ ರೇ ಕೂಡ ನೋಡಿ ಮೆಚ್ಚಿಕೊಂಡಿದ್ದಾರೆ.

ಚಿತ್ರದ ಸೆಲೆಬ್ರಿಟಿ ಶೋ ನಲ್ಲಿ ಮಾತನಾಡಿದ್ದ ದಿಗಂತ್ ಡಿಸೆಂಬರ್ ವೇಳೆಗೆ ಅಂದ್ರಿತಾ ಜೊತೆಗೆ ಮದುವೆ ಆಗುವ ಸೂಚನೆ ನೀಡಿದರು.

More from Filmibeat

English summary
Kannada actress Ragini Dwivedi shared Diganth and Aindrita's photo in her twitter account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X