For Quick Alerts
  ALLOW NOTIFICATIONS  
  For Daily Alerts

  ಭಾರತ್-ವಿಂಡೀಸ್ ಪಂದ್ಯ: ಧೋನಿ-ಕೊಹ್ಲಿ ಬಗ್ಗೆ ನಟಿ ರಾಗಿಣಿ ಹೇಳಿದ್ದೇನು?

  |

  ಭಾರತ ಮತ್ತು ವೆಸ್ಟ್ ವಿಂಡೀಸ್ ವಿರುದ್ಧ ವಿಶ್ವಕಪ್ ಪಂದ್ಯ ನಡೆಯುತ್ತಿದೆ. ನಾಲ್ಕು ವಿಕೆಟ್ ಕಳೆದುಕೊಂಡಿರುವ ಭಾರತ ಸಂಕಷ್ಟದಲ್ಲಿದೆ. ಆದರೆ, ಕೊಹ್ಲಿ ಮತ್ತು ಧೋನಿ ಕ್ರೀಸ್ ನಲ್ಲಿರುವುದು ಅಭಿಮಾನಿಗಳಿಗೆ ಸಮಾಧಾನ ತಂದಿದೆ.

  ಅಂದ್ಹಾಗೆ, ಈ ಪಂದ್ಯವನ್ನ ನಟಿ ರಾಗಿಣಿ ಕೂಡ ವೀಕ್ಷಿಸುತ್ತಿದ್ದಾರೆ. ಭಾರತದ ಸ್ಥಿತಿ ನೋಡಿ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

  'ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಜೊತೆಯಾಟ ನನಗೆ ತುಂಬಾ ಇಷ್ಟ. ಆದರೆ, ಭಾರತದ ಆರಂಭ ಉತ್ತಮವಾಗಿರಲಿಲ್ಲ. ಬಟ್, ನನಗೆ ನಂಬಿಕೆ ಇದೆ. ನಮ್ಮ ಹುಡುಗರು ಕಂಬ್ಯಾಕ್ ಮಾಡ್ತಾರೆ'' ಎಂದು ರಾಗಿಣಿ ಹೇಳಿದ್ದಾರೆ.

  ಡಿಆರ್‌ಎಸ್‌ನಲ್ಲಿ ರೋಹಿತ್‌ ಔಟ್‌ ಆದುದಕ್ಕೆ ಪತ್ನಿ ರಿತಿಕಾ ಶಾಕ್‌!

  ಜೊತೆಗೆ ಟಿವಿಯಲ್ಲಿ ಪಂದ್ಯ ನೋಡುತ್ತಿದ್ದು, ಕೊಹ್ಲಿ ಮತ್ತು ಧೋನಿ ಆಡುತ್ತಿರುವ ವಿಡಿಯೋವನ್ನ ಶೇರ್ ಮಾಡಿಕೊಂಡಿದ್ದಾರೆ.

  ಶರಣ್ ಜೊತೆ 'ಅಧ್ಯಕ್ಷ ಇನ್ ಅಮೇರಿಕಾ' ಸಿನಿಮಾದಲ್ಲಿ ನಟಿಸಿರುವ ರಾಗಿಣಿ, ನಿರ್ದೇಶಕ ಪ್ರೇಮ್ ಅಭಿನಯದ ಗಾಂಧಿಗಿರಿ ಚಿತ್ರದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

  English summary
  Kannada actress Ragini Dwivedi has taken his twitter to expressed his opinion on india and west indies match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X