»   » ಪಡ್ಡೆಗಳ ನಿದ್ದೆಗೆಡಿಸಿದ ರಾಗಿಣಿ ಎಂಎಂಎಸ್

ಪಡ್ಡೆಗಳ ನಿದ್ದೆಗೆಡಿಸಿದ ರಾಗಿಣಿ ಎಂಎಂಎಸ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ರಾಗಿಣಿ ಎಂಎಂಎಸ್ ಚಿತ್ರ ನೋಡಿ ಬೆಚ್ಚಿ ಬೀಳುವುದು ಒದ್ದೆ ಕನಸು ಕಾಣುವುದೋ ಎಂದು ಪಡ್ಡೆಗಳು ಚಿಂತಿಸುತ್ತಿರುವಾಗಲೇ ನಮ್ಮ ತುಪ್ಪದ ಬೆಡಗಿ ರಾಗಿಣಿಯ ಎಂಎಂಎಸ್ ಬಂದಿದೆ. ಇದ್ಯಾವುದಪ್ಪ ಹೊಸ ಎಂಎಂಎಸ್ ಎಂದು ತೆಲೆ ಕೆರೆದುಕೊಳ್ಳಬೇಡಿ. ಇದು ಅದೇ ಹಳೆ ಟಾಪ್ ಜಾರಿದ ಫೋಟೊ ಆದರೆ, ಈಗ ಹೊಸದಾಗಿ ಹರಿದಾಡುತ್ತಿದೆ. ಎಂಎಂಎಸ್ ಜಮಾನ ಮುಗಿದಿರುವುದರಿಂದ ವ್ಯಾಟ್ಸಪ್ ನಲ್ಲಿ ಸದ್ದು ಮಾಡುತ್ತಿದೆ.

ಕೆಲವರು ಧೈರ್ಯ ಮಾಡಿ ಯೂಟ್ಯೂಬ್ ನಲ್ಲೂ ಹಾಕಿದ್ದಾರಂತೆ. ಆದರೆ, ಫೇಸ್ ಬುಕ್ ಗೆ ಇನ್ನೂ ಬಂದಿಲ್ಲ. ಯಾಕೋ ಇವತ್ತು ಬೇರೆ ಫೇಸ್ ಬುಕ್ ಕೂಡಾ ಕೆಲ ಕಾಲ ತೂಕಡಿಸಿತ್ತು. ಇನ್ನೂ ಟ್ವಿಟ್ಟರ್ ಹಕ್ಕಿ ಸ್ಥೂಲ ಸುಂದರಿ ರಾಗಿಣಿ ಮೈಭಾರ ಹೊರುವುದೇ ಎಂಬ ಅನುಮಾನ ಇದ್ದೇ ಇದೆ.

ಒಟ್ಟಾರೆ ರಾಗಿಣಿ ಅಭಿಮಾನಿಗಳಿಗೆ ಹಾಗೂ ಆಪ್ತರಿಗೆ ಈ ವಿಷಯ ಅರಗಿಸಿಕೊಳ್ಳುವುದು ಕಷ್ಟವಾಗುತ್ತಿದೆ. ನಟ,ನಟಿಯರ ಖಾಸಗಿ ಬದುಕು, ಖಾಸಗಿ ದೃಶ್ಯಗಳನ್ನು ಹಿಂದು ಮುಂದು ನೋಡದೆ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿ ಮಜಾ ತೆಗೆದುಕೊಳ್ಳುವ ಕುಹಕಿಗಳ ಕಾಲವಿದು. ಇಂಥದ್ದೆಲ್ಲ ಮಾಡುವುದು ಸೈಬರ್ ಕ್ರೈಂನ ಹಲವು ಸೆಕ್ಷನ್ ಅಡಿಯಲ್ಲಿ ಅಪರಾಧ ಎಂಬುದು ತುಂಡ್ ಹೈಕ್ಳಿಗೆ ಗೊತ್ತೋ ಇಲ್ಲವೋ..

Ragini Dwivedi Wardrobe Malfunction Pics a Buzz in Social Media

ರಾಗಿಣಿ ಅವರಿಗೆ ಈ ವಿಷ್ಯ ಮುಟ್ಟಿಲ್ಲ. ಮುಟ್ಟಿದ್ದರೆ ಫೋಟೊ ಹಂಚುತಿರುವ ಕುಹಕಿ ಮುಟ್ಟಿ ನೋಡಿಕೊಳ್ಳುವಂತೆ ಮಾಡದೆ ಬಿಡುತ್ತಿರಲಿಲ್ಲ. ಟ್ವೀಟ್ ಮಾಡಿ ಉಗಿಯದೇ ಇರುತ್ತಿರಲಿಲ್ಲ. ನಟ ನಟಿಯರ ಖಾಸಗಿ ವಿಷ್ಯ ತಡೆಗಟ್ಟಲು ನಮ್ಮಲ್ಲೂ ಮಹಾರಾಷ್ಟ್ರದಂತೆ ಕಾನೂನು ಬಂದರೂ ಬರಬಹುದು ಜೋಕೆ! ಅಲ್ಲಿನ ಕಾನೂನಿನ ಪ್ರಕಾರ ಫೇಸ್ ಬುಕ್, ಟ್ವಿಟ್ಟರ್ ಮುಂತಾದೆಡೆ ಇರುವ ಪ್ರಚೋದನಕಾರಿ ಪೋಸ್ಟ್ ಗಳಿಗೆ ಸುಮ್ಮನೆ ಲೈಕ್ ಮಾಡಿದರು ಸಾಕು ಪೊಲೀಸರು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ.

ಫ್ಲಾಶ್ ಬ್ಯಾಕ್ ಚಿತ್ರ : ಶಾರ್ಜಾದಲ್ಲಿ ನಡೆದ ದಕ್ಷಿಣ ಭಾರತೀಯ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ (SIIMA Awards 2013) ವರ್ಣರಂಜಿತ ಕಾರ್ಯಕ್ರಮದಲ್ಲಿ ಅವರು ವೇದಿಕೆ ಮೇಲೆ ಹೆಜ್ಜೆ ಹಾಕುವಾಗ ಲೇಸ್ ಔಟ್ ಫಿಟ್ ಧರಿಸಿದ್ದ ರಾಗಿಣಿ ಅವರ ಟಾಪ್ ಕಳಚಿ ಬಿದ್ದಿತ್ತು.

ಆದರೆ, ತಕ್ಷಣವೇ ತೆಲುಗು ನಟಿ ಲಕ್ಷ್ಮಿ ಮಂಚು ಅವರು ಲೈಟ್ ಆಫ್ ಮಾಡಿ ವೇದಿಕೆಯಿಂದ ರಾಗಿಣಿ ಕಣ್ಮರೆಯಾಗುವಂತೆ ಮಾಡಿ ಜಾಣ್ಮೆ ಮೆರೆದಿದ್ದರು. ಅದರೆ, ಈ ಗ್ಯಾಪ್ ನಲ್ಲಿ ಯಾರೂ ಟಾಪ್ ಲೆಸ್ ಫೋಟೊ ತೆಗೆದರೋ.. ಅಥವಾ ಈ ಫೋಟೋಗಳು ಮಾರ್ಫ್ ಆಗಿದೆಯೋ.. ರಾಗಿಣಿಗೆ ನೆಗಟಿವ್ ಪ್ರಚಾರ ನೀಡಲು ಇಂಥ ಕುತಂತ್ರದ ಕೆಲ್ಸ ಯಾರು ಮಾಡಿದರೋ ಗೊತ್ತಿಲ್ಲ..[ರಾಗಿಣಿ ದ್ವಿವೇದಿ ಟಾಪ್ ಕಳಚಿಬಿದ್ದ ಕ್ಷಣ]

English summary
Kannada actress Ragini Dwivedi faces wardrobe malfunction at SIIMA awards 2013. After the performance started a mishap happened and Ragini who was busy performing didn’t notice the malfunction. These images making buzz in social networking sites
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada