»   » ಉಪೇಂದ್ರ ದಂಪತಿ ಬಗ್ಗೆ ಕಾಮೆಂಟ್ ಮಾಡಿದ ರಾಗಿಣಿ

ಉಪೇಂದ್ರ ದಂಪತಿ ಬಗ್ಗೆ ಕಾಮೆಂಟ್ ಮಾಡಿದ ರಾಗಿಣಿ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ-ಪ್ರಿಯಾಂಕ ಉಪೇಂದ್ರ ಜೋಡಿ ಕನ್ನಡದ ಅತ್ಯುತ್ತಮ ಜೋಡಿಗಳಲ್ಲಿ ಒಂದು. ಇವರಿಬ್ಬರ ಜೋಡಿ ನೋಡಿದ್ರೆ ವಾವ್ಹ್ ಎಷ್ಟು ಸೂಪರ್ ಎನ್ನದೆ ಇರುವವರಿಲ್ಲ. ಇಂತಹ ಸ್ಟಾರ್ ದಂಪತಿಗೆ ನಟಿ ರಾಗಿಣಿ ದ್ವಿವೇದಿ ಫಿದಾ ಆಗಿದ್ದಾರೆ.

ಭೀಮನ ಅಮಾವಾಸ್ಯೆ: ಪತಿಯ ಪೂಜೆ ಮಾಡಿದ ಪ್ರಿಯಾಂಕಾ ಉಪೇಂದ್ರ

ಭೀಮನ ಅಮಾವಾಸ್ಯೆ ವಿಶೇಷವಾಗಿ ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಪತಿ ಉಪೇಂದ್ರ ಅವರೊಂದಿಗೆ ಪೂಜೆ ಮಾಡುತ್ತಿರುವ ಫೋಟೋವನ್ನು ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ವೈರಲ್ ಆಗಿತ್ತು. ಇದನ್ನು ನೋಡಿ ನಟಿ ರಾಗಿಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ–ಪ್ರಿಯಾಂಕ ಉಪೇಂದ್ರ ದಂಪತಿಗೆ ನಟಿ ರಾಗಿಣಿ ದ್ವಿವೇದಿ ಫಿದಾ ಆಗಿದ್ದಾರೆ. ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪ್ಪಿ ಮತ್ತು ಪ್ರಿಯಾಂಕಾ ದಂಪತಿಯ ಈ ಫೋಟೋಗೆ 'ಸೋ.. ಕ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ.

ರಾಗಿಣಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪ್ಪಿ ಮತ್ತು ಪ್ರಿಯಾಂಕಾ ದಂಪತಿಯ ಈ ಫೋಟೋಗೆ 'ಸೋ.. ಕ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ. ಜೊತೆಗೆ ಉಪೇಂದ್ರ ಹಾಗೂ ಪ್ರಿಯಾಂಕಾ ಜೋಡಿಗೆ ಶುಭ ಕೋರಿದ್ದಾರೆ.
Ragini Shared Priyanka Upendra's Photos
English summary
Actress Ragini Dwivedi has taken her twitter account to share Priyanka Upendra's Bheemana Amavasya Celebration Photos.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada