ರಕ್ಷಿತ್ ಶೆಟ್ಟಿ ಸಿನಿಮಾದಲ್ಲಿ ಮೊಟ್ಟೆ ಸ್ಟಾರ್ ರಾಜ್ ಬಿ ಶೆಟ್ಟಿ ನಟನೆ ?

By Naveen

Recommended Video

ರಕ್ಷಿತ್ ಶೆಟ್ಟಿ ಶ್ವಾನದ ಜೊತೆ ಕಾಣಿಸಿಕೊಂಡ ರಾಜ್ ಶೆಟ್ಟಿ..!! | Filmibeat Kannada

ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ತಮ್ಮ ಮೊದಲ ಸಿನಿಮಾದಲ್ಲಿಯೇ ಯಶಸ್ಸು ಕಂಡರು. ಆ ಚಿತ್ರದ ನಂತರ ಹೊಸದಾಗಿ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಎಂಬ ಚಿತ್ರವನ್ನು ಅವರು ಶುರು ಮಾಡಿದರು. ಇದರ ನಡುವೆ ಈಗ ಇನ್ನೊಂದು ಸಿನಿಮಾದಲ್ಲಿ ಮೊಟ್ಟೆ ಸ್ಟಾರ್ ನಟಿಸುತ್ತಾರ ಎಂಬ ಕುತೂಹಲ ಹುಟ್ಟಿದೆ.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ '777 ಚಾರ್ಲಿ' ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿದ್ದಾರೆ. ಈ ಚಿತ್ರದ ಚಿತ್ರೀಕರಣದ ಸೆಟ್ ನಲ್ಲಿ ಈಗ ರಾಜ್ ಬಿ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಸೋ, ಈ ಚಿತ್ರದಲ್ಲಿ ಅವರು ಕೂಡ ನಟಿಸಿದ್ದಾರೆ ಎಂಬ ಟಾಕ್ ಶುರುವಾಗಿದೆ. ಹಾಗೆನಾದರೂ ರಾಜ್ ಬಿ ಶೆಟ್ಟಿ ನಟಿಸಿದ್ದರೆ ಅವರ ಪಾತ್ರ ಏನು ಎಂಬ ಪ್ರಶ್ನೆ ಮೂಡಿದೆ.

ಅಂದಹಾಗೆ, '777 ಚಾರ್ಲಿ' ಸಿನಿಮಾ ಚಾರ್ಲಿ ಒಬ್ಬ ಒಂದು ನಾಯಿಯ ಸುತ್ತ ಸುತ್ತದೆ. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಡಿಂಗ್ ಅನ್ನು ಸಿನಿಮಾದಲ್ಲಿ ಹೇಳಲಾಗಿದೆ. ಕಿರಣ್ ರಾಜ್ ಕೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ಬಂಡವಾಳ ಹಾಕಿದ್ದಾರೆ.

raj b shetty visited Rakshit Shettys 777 Charlie movie shooting set

ರಾಜ್ ಬಿ ಶೆಟ್ಟಿ ಅವರ ಎರಡನೇ ಸಿನಿಮಾ 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ' ಇತ್ತೀಚಿಗಷ್ಟೆ ಲಾಂಚ್ ಆಗಿದ್ದು, ಇಂದಿನಿಂದ ಸಿನಿಮಾದ ಶೂಟಿಂಗ್ ಶುರು ಆಗಿದೆ.

More from Filmibeat

English summary
Kannada actor Raj B Shetty visited Rakshit Shetty's '777 Charlie' movie shooting set.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X