'ರಾಜ್ ವಿಷ್ಣು' ಆಗಿ ಬಂದಿದ್ದಾರೆ ಅಧ್ಯಕ್ಷ-ಉಪಾದ್ಯಕ್ಷರು!

By Naveen

ಕಾಮಿಡಿ ಕಿಂಗ್ ಶರಣ್ ಮತ್ತು ಚಿಕ್ಕಣ್ಣ ಅಭಿನಯದ 'ರಾಜ್ ವಿಷ್ಣು' ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಸೂಪರ್ ಆಗಿರುವ ಈ ಟ್ರೈಲರ್ ನೋಡಿದವರಿಗೆಲ್ಲ 'ಅಧ್ಯಕ್ಷ' ಸಿನಿಮಾ ನೆನಪಾಗುತ್ತಿದೆ.

'ರಾಜ್ ವಿಷ್ಣು' ಸಿನಿಮಾ ತಮಿಳಿನ 'ರಜನಿ ಮುರುಘನ್' ಚಿತ್ರದ ರೀಮೇಕ್ ಆಗಿದೆ. 'ಗಜ', 'ರಾಮ್', 'ಹುಡುಗರು', 'ಪವರ್ ***' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ನಿರ್ದೇಶಕ ಕೆ.ಮಾದೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'Raj Vishnu' movie trailer is out

ಟ್ರೈಲರ್ ನೋಡಿದವರಿಗೆ ಇದೊಂದು ಮಸ್ತ್ ಕಾಮಿಡಿ ಸಿನಿಮಾ ಎಂಬುದು ತಿಳಿಯುತ್ತೆ. ರಾಜ್ ಅಭಿಮಾನಿಯಾಗಿ ಶರಣ್, ವಿಷ್ಣು ಅಭಿಮಾನಿಯಾಗಿ ಚಿಕ್ಕಣ್ಣ ಮಿಂಚಿದ್ದಾರೆ. ಚಿತ್ರದ ನಾಯಕಿಯಾಗಿ ವೈಭವಿ ಕಾಣಿಸಿಕೊಂಡಿದ್ದು, ವಿಶೇಷ ಪಾತ್ರದಲ್ಲಿ ನಟ ಶ್ರೀಮುರುಳಿ ಅಭಿನಯಿಸಿದ್ದಾರೆ.

'Raj Vishnu' movie trailer is out

ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದು, ಒಂದು ಹಾಡು ರಾಜ್ ಮತ್ತು ವಿಷ್ಣು ಅವರ ಅಭಿಮಾನದ ಹಾಡಾಗಿದೆ. ರಾಮು ಫಿಲಂ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಚಿತ್ರದ ಆಡಿಯೋ ಇದೇ ತಿಂಗಳ 23ಕ್ಕೆ ರಿಲೀಸ್ ಆಗಲಿದೆ. 'ರಾಜ್ ವಿಷ್ಣು' ಚಿತ್ರದ ಟ್ರೇಲರ್ ನೋಡುವುದಕ್ಕೆ ಈ ಲಿಂಕ್ ಕ್ಲಿಕ್ ಮಾಡಿ.

More from Filmibeat

English summary
Kannada Actor Sharan starrer Kannada Movie 'Raj Vishnu' trailer is out and it looks Dashing. Watch trailer here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X