'ರಾಬರ್ಟ್'ಗೆ ಸಂಭಾಷಣೆ ಬರೀತಿರೋದು ಒಬ್ಬರಲ್ಲ ಇಬ್ಬರು!

Recommended Video

Robert Kannada Movie: ರಾಬರ್ಟ್'ಗೆ ಸಂಭಾಷಣೆ ಬರೀತಿರೋದು ಒಬ್ಬರಲ್ಲ ಇಬ್ಬರು! | FILMIBEAT KANNADA

'ರಾಬರ್ಟ್' ದರ್ಶನ್ ಅಭಿನಯದ ಹೊಸ ಸಿನಿಮಾ. ಈ ಸಿನಿಮಾದ ಪೋಸ್ಟರ್ ಬಿಟ್ಟರೆ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ರಿವೀಲ್ ಮಾಡಿರಲಿಲ್ಲ. ಆದರೆ ಇದೀಗ ಚಿತ್ರದ ಡೈಲಾಗ್ ಬರೆದ ಸಂಭಾಷಣೆಗಾರರ ಪರಿಚಯವನ್ನು ನಿರ್ದೇಶಕ ತರುಣ್ ಸುಧೀರ್ ಮಾಡಿಸಿದ್ದಾರೆ.

ಈ ಸಿನಿಮಾಗೆ 'ಕೆಜಿಎಫ್' ಖ್ಯಾತಿಯ ಚಂದ್ರಮೌಳಿ ಡೈಲಾಗ್ ಬರೆಯುತ್ತಾರೆ ಎಂಬ ವಿಷಯ ನಿನ್ನೆ ತಿಳಿದಿತ್ತು. ಆದರೆ, ಚಂದ್ರಮೌಳಿ ಮಾತ್ರವಲ್ಲ 'ರಾಬರ್ಟ್'ಗೆ ಇಬ್ಬರು ಸಂಭಾಷಣೆಗಾರರು ಡೈಲಾಗ್ ಬರೆಯಲಿದ್ದಾರೆ.

rajashekar k l and chandramouli m will be write robert kannada movie dialogues

ರಾಜಶೇಖರ್ ಕೆ ಎಲ್ ಹಾಗೂ ಚಂದ್ರಮೌಳಿ ಎಂ ಇಬ್ಬರೂ ಚಿತ್ರಕ್ಕೆ ಡೈಲಾಗ್ ಸೇರಿಸಲಿದ್ದಾರೆ. ರಾಜಶೇಖರ್ ಈ ಹಿಂದೆ 'ವಿಕ್ಟರಿ 2' 'ಅಮ್ಮ ಐ ಲವ್ ಯೂ' ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ. ಮಾತ್ರವಲ್ಲದೆ, ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಮಜಾ ಟಾಕೀಸ್' 200 ಕ್ಕೂ ಹೆಚ್ಚು ಸಂಚಿಕೆಗಳನ್ನ ಬರೆದ ಖ್ಯಾತಿ ಪಡೆದಿದ್ದಾರೆ.

rajashekar k l and chandramouli m will be write robert kannada movie dialogues

ಇಬ್ಬರು ಪ್ರತಿಭಾವಂತರಿಗೆ ನಿರ್ದೇಶಕ ತರುಣ್ ಸುಧೀರ್ ಅವಕಾಶ ನೀಡಿದ್ದಾರೆ. 'ರಾಬರ್ಟ್' ಚಿತ್ರಕ್ಕೆ ಉಮಾಪತಿ ಬಂಡವಾಳ ಹಾಕಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಕೆಲಸ‌ ಸದ್ಯ ನಡೆಯುತ್ತಿದೆ. ಈ ಚಿತ್ರ ಪೋಸ್ಟರ್ ಮೂಲಕವೇ ಕುತೂಹಲ ಹುಟ್ಟಿಸಿದೆ.

More from Filmibeat

English summary
Writer Rajashekar K L and Chandramouli M will be write Challenging Star Darshan's 'Robert' kannada movie dialogues.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X