twitter
    For Quick Alerts
    ALLOW NOTIFICATIONS  
    For Daily Alerts

    ಮತ ಚಲಾಯಿಸಿದ ರಜನಿಕಾಂತ್ ಮತ್ತು ಕಮಲ್ ಹಾಸನ್

    |

    Recommended Video

    ಚೆನೈನಲ್ಲಿ ವೋಟ್ ಮಾಡಿದ ಸೂಪರ್ ಸ್ಟಾರ್ ರಜನಿಕಾಂತ್ | FILMIBEAT KANNADA

    ಲೋಕಸಭಾ ಚುನಾವಣೆ ಹಿನ್ನೆಲೆ ಸೂಪರ್ ಸ್ಟಾರ್ ರಜನಿಕಾಂತ್ ಬಳಗ್ಗೆಯೇ ಮತದಾನ ಮಾಡಿದ್ದಾರೆ. ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ ತಲೈವಾ ಸರತಿ ಸಾಲಲ್ಲಿ ನಿಂತು ಮತದಾನ ಮಾಡಿ ಅಭಿಮಾನಿಗಳಿಗೆ ಪ್ರೇರಣೆಯಾಗಿದ್ದಾರೆ. ಸದ್ಯ 'ದರ್ಬಾರ್' ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿತ್ತು. ಶೂಟಿಂಗ್ ನಲ್ಲಿ ಬ್ಯುಸಿಯಿದ್ದ ಸೂಪರ್ ಸ್ಟಾರ್ ಚಿತ್ರೀಕರಣದಿಂದ ಬ್ರೇಕ್ ಪಡಿದು ಮತದಾನ ಮಾಡಲು ಚೆನ್ನೈಗೆ ಆಗಮಿಸಿದ್ದಾರೆ.

    ಇನ್ನು ಸಕಲಕಲಾವಲ್ಲಭ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಜೊತೆ ಬಂದು ಮತದಾನ ಮಾಡಿದ್ದಾರೆ. ಮಕ್ಕಳ್​​​ ನೀಧಿ ಮೈಯಮ್ ಪಕ್ಷದ ಮುಖ್ಯಸ್ಥ ಕಮಲ್​ ಹಾಸನ್ ತಮ್ಮ ಪುತ್ರಿ ಶ್ರುತಿ ಹಾಸನ್ ಇಬ್ಬರು ಅಲ್ವಾರ್​ ಪೇಟ್​ನ ಕಾರ್ಪೋರೇಷನ್​ ಸ್ಕೂಲ್​​ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಶ್ರುತಿ ಹಾಸನ್​ ಹಾಗೂ ಕಮಲ್​ ಹಾಸನ್​ ಬೆಳಗ್ಗೆ 8ಗಂಟೆಯಿಂದ ಸರತಿ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದ್ದಾರೆ.

    rajinikanth and kamal haasan cast their vote

    ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್ ಬೆಳಗ್ಗೆಯೇ ಕ್ಯೂನಲ್ಲಿ ನಿಂತು ಮತ ಚಲಾಯಿಸಿದ ಸ್ಟಾರ್ಸ್

    ತಮಿಳು ಸ್ಟಾರ್ಸ್ ಗಳಾದ ತಲಾ ಅಜಿತ್, ಇಳಯದಳಪತಿ ವಿಜಯ್, ಸೂರ್ಯ ದಂಪತಿ, ಕಾರ್ತಿಕ್, ಸಿದ್ಧಾರ್ತ್ ಸೇರಿದಂತೆ ಬಹುತೇಕ ನಟರು ಬಳಗ್ಗೆಯೇ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೂ ಮತ ಚಲಾಯಿಸುವಂತೆ ಸಂದೇಶ ನೀಡಿದ್ದಾರೆ.

    English summary
    Tamil actor rajinikanth, kamal haasan, thala ajith, surya and other stars were among the early voters as voting for the Lok Sabha elections in Tamil Nadu.
    Thursday, April 18, 2019, 12:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X