ಅಬ್ಬಬ್ಬಾ ಬೆಂಗಳೂರಿನಲ್ಲಿ 'ಕಾಲಾ' ಒಂದು ಟಿಕೆಟ್ ಬೆಲೆ ಇಷ್ಟೊಂದ !

By Pavithra

Recommended Video

Kaala movie : ಈ ಪಾಟಿ ದುಡ್ಡು ಕೊಟ್ಟು ಕಾಲಾ ಸಿನಿಮಾ ನೋಡೋದ್ ಬೇಕಾ..? | Filmibeat Kannada

ಕಾಲಾ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಬಿಡುವುದಿಲ್ಲ. ಕಾವೇರಿ ವಿಚಾರವಾಗಿ ಮಾತನಾಡಿದವರ ಸಿನಿಮಾ ರಾಜ್ಯದಲ್ಲಿ ರಿಲೀಸ್ ಆಗಬಾರದು ಎಂದು ಕನ್ನಡ ಪರ ಸಂಘಟನೆಕಾರರು ಬೀದಿಗಿಳಿದು ಹೋರಾಟ ಮಾಡಿದರು. ಅಷ್ಟೇ ಅಲ್ಲದೆ ನಿನ್ನೆ ಸಾಕಷ್ಟು ಚಿತ್ರಮಂದಿರಗಳಲ್ಲಿ ಪ್ರತಿಭಟನೆ ಮಾಡಿ ಪ್ರದರ್ಶನವನ್ನೂ ರದ್ದು ಮಾಡಿಸಿದ್ದರು.

ಇಷ್ಟೆಲ್ಲಾ ಆದರೂ ಕೂಡ ಕರ್ನಾಟಕದಲ್ಲಿ ಕಾಲಾ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದ್ಯಾ? ಎನ್ನುವ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಚೆನೈ 6೦-70 ರೂಪಾಯಿ ಇರುವ ಕಾಲಾ ಸಿನಿಮಾ ಟಿಕೆಟ್ ಬೆಂಗಳೂರಿನಲ್ಲಿ 1000 ರೂಪಾಯಿ ಒಂದು ಟಿಕೆಟ್ ಗೆ ಅಂದರೆ ನೀವು ನಂಬಲೇ ಬೇಕು.

Rajinikanths Kala Cinema is being sold for Rs 1,000 in Banglore

ಬೆಂಗಳೂರಿನ ಹೆಸರಾಂತ ಮಲ್ಟಿಫ್ಲೆಕ್ಸ್ ಗಳಲ್ಲಿ ಗೋಲ್ಡ್ ಕ್ಲಾಸ್ ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಕಾಲಾ ಒಂದು ಟಿಕೆಟ್ ಬೆಲೆ ಒಂದು ಸಾವಿರ ರೂಪಾಯಿ. ಈ ಹಿಂದೆ ಬಾಹುಬಲಿ ಸಿನಿಮಾ ಬಿಡುಗಡೆ ಆದಾಗಲೂ ಇದೇ ರೀತಿ ಆಗಿತ್ತು.

Rajinikanths Kala Cinema is being sold for Rs 1,000 in Banglore

ಸಿನಿಮಾವನ್ನು ವಿರೋಧಿಸಿವವರ ನಡುವೆಯೂ ಕಾಲಾ ಚಿತ್ರವನ್ನು ನೋಡುವವರು ಇದ್ದಾರೆ ಎನ್ನುವುದು ಟಿಕೆಟ್ ಬೆಲೆಯಿಂದಲೇ ತಿಳಿಯುತ್ತಿದೆ. ಆದರೆ ಮತ್ತೆ ಕೆಲವು ಕಡೆಗಳಲ್ಲಿ ಕಾಲಾ ಚಿತ್ರ ನೋಡಲು ಜನರೇ ಇಲ್ಲದೇ ಶೋ ಕ್ಯಾನ್ಸಲ್ ಕೂಡ ಆಗಿದೆ.

More from Filmibeat

English summary
The ticket for Tamil actor Rajinikanth's Kala Cinema tickets is being sold for Rs 1,000. Kala Cinema Ticket price is Rs.1000 in a most of multiflex of Bangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X