ಮತ್ತೆ ಕನ್ನಡಕ್ಕೆ ಬಂದ ಪ್ರಭುದೇವ ಸಹೋದರ

ನಟ, ನೃತ್ಯ ನಿರ್ದೇಶಕ ಪ್ರಭುದೇವ ರೀತಿ ಅವರ ಸಹೋದರ ರಾಜು ಸುಂದರಮ್ ಕೂಡ ಒಳ್ಳೆಯ ಡ್ಯಾನ್ಸರ್. ಕನ್ನಡದಲ್ಲಿಯೂ ನೃತ್ಯ ನಿರ್ದೇಶಕನಾಗಿ, ನಟನಾಗಿ ಅವರು ಕೆಲಸ ಮಾಡಿದ್ದು, ಈಗ ಬಹಳ ವರ್ಷಗಳ ನಂತರ ಕಮ್ ಬ್ಯಾಕ್ ಮಾಡಿದ್ದಾರೆ.

ನಟ ಶಿವರಾಜ್ ಕುಮಾರ್ ಅವರ 'ರುಸ್ತುಂ' ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರದಲ್ಲಿ ರಾಜು ಸುಂದರಮ್ ಕೆಲಸ ಮಾಡಿದ್ದಾರೆ. ಈ ಸಿನಿಮಾದ ಒಂದು ಹಾಡಿಗೆ ನೃತ್ಯ ನಿರ್ದೇಶನವನ್ನು ರಾಜು ಸುಂದರಮ್ ಮಾಡಿದ್ದಾರೆ. ಹಾಡಿನ ಫೋಟೋವನ್ನು ನಿರ್ದೇಶಕ ರವಿವರ್ಮ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Raju Sundaram came back to sandalwood from Rustum movie.

ಈ ವಿಶೇಷ ಹಾಡಿನಲ್ಲಿ ತೆಲುಗು ನಟಿ ಸಾಕ್ಷಿ ಚೌಧರಿ ಸೊಂಟ ಬಳುಕಿಸಿದ್ದಾರೆ. ಈಗಾಗಲೇ ಎಂಟು ಸಿನಿಮಾದಲ್ಲಿ ಈ ನಟಿ ಅಭಿನಯಿಸಿದ್ದು, ಈ ಹಾಡಿನ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಈ ಸುಂದರ ನಟಿ ಸಿನಿಮಾದ ಅಂದವನ್ನು ಹೆಚ್ಚಿಸಿದ್ದಾರೆ.

Raju Sundaram came back to sandalwood from Rustum movie.

'ರುಸ್ತುಂ' ಶಿವಣ್ಣ ನಟನೆಯ ನಿರೀಕ್ಷಿತ ಸಿನಿಮಾವಾಗಿದೆ. ಸಿನಿಮಾದಲ್ಲಿ ರಚಿತಾ ರಾಮ್, ಶ್ರದ್ಧಾ ಶ್ರೀನಾಥ್, ಮಯೂರಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Raju Sundaram came back to sandalwood from 'Rustum' movie. Kananda actor Shiva Rajkumar's 'Rustum' movie is directing by stunt master Ravi Varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X