ಪವರ್ ಸ್ಟಾರ್ ಹಾಕಿದ ಚಾಲೆಂಜ್ ಸ್ವೀಕರಿಸಿದ ರಕ್ಷಿತ್ ಶೆಟ್ಟಿ

By Pavithra

ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ಹಾಕಿದ 'ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್, ಸ್ವೀಕರಿಸಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಸಹ ಕಲಾವಿದರ ಜೊತೆ ಸೇರಿ ತಮ್ಮ ಫಿಟ್ನೆಸ್ ಸೀಕ್ರೆಟ್ ಅನ್ನು ಬಿಟ್ಟುಕೊಟ್ಟಿದ್ದರು. ಅದರ ಜೊತೆಯಲ್ಲೇ ನಟ ರಕ್ಷಿತ್ ಶೆಟ್ಟಿ ಹಾಗೂ ಧ್ರುವ ಸರ್ಜಾ ಅವರಿಗೆ ಚಾಲೆಂಜ್ ಹಾಕಿದ್ದರು.

ಸದ್ಯ ಪುನೀತ್ ರಾಜ್ ಕುಮಾರ್ ಹಾಕಿದ ಚಾಲೆಂಜ್ ಸ್ವೀಕರಿಸಿದ ರಕ್ಷಿತ್ ಶೆಟ್ಟಿ ಸಖತ್ ಸ್ಪೆಷಲ್ ಆಗಿರುವ ವರ್ಕ್ ಔಟ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆಯಲ್ಲಿ ತಮ್ಮ ಮುಂದಿನ ಸಿನಿಮಾದ ಕೋ ಸ್ಟಾರ್ ಶ್ವಾನ ಚಾರ್ಲಿ ಕೂಡ ವರ್ಕ್ ಔಟ್ ಮಾಡುತ್ತಿದೆ.

Rakshith shetty accepted Ham fit tho india fit hai challenge

ವಿಶೇಷ ಎಂದರೆ ಸವಾಲನ್ನು ಸ್ವೀಕರಿಸಿದ ರಕ್ಷಿತ್ ಶೆಟ್ಟಿ ತನ್ನ ಭಾವಿ ಪತ್ನಿ ರಶ್ಮಿಕಾ ಮಂದಣ್ಣ ಹಾಗೂ ಮೇಘನಾ ಗಾಂವ್ಕರ್ ಹಾಗೂ ಶೀತಲ್ ಶೆಟ್ಟಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿದ್ದಾರೆ.

ಅದರ ಜೊತೆಯಲ್ಲಿ ರಿಷಬ್ ಶೆಟ್ಟಿ, ಫುಷ್ಕರ್ ಮಲ್ಲಿಕಾರ್ಜುನ್ ಹಾಗೂ ಅನಿಶ್ ತೇಜೇಶ್ವರ್ ಅವರಿಗೂ ಚಾಲೆಂಜ್ ಹಾಕಿದ್ದಾರೆ. ಸದ್ಯ ಸ್ಯಾಂಡಲ್ ವುಡ್ ನಲ್ಲಿ ಫಿಟ್ನೆನ್ಸ್ ಚಾಲೆಂಜ್ ಗಳು ಜೋರಾಗಿದ್ದು ಒಂದ್ ಕಡೆ ಸರ್ಕಾರದ ಕಡೆಯಿಂದ ಜನರ ಆರೋಗ್ಯದ ಹಿತಕ್ಕಾಗಿ ಚಾಲೆಂಜ್ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕಿಚ್ಚ ಸುದೀಪ್ ತಮ್ಮ ಸ್ನೇಹಿತರನ್ನು ಫಿಟ್ ಮಾಡಲು 'ಬ್ರಿಂಗ್ ಔಟ್ ಪೈಲ್ವಾನ್ ಇನ್ ಯು' ಸವಾಲು ಹಾಕುತ್ತಿದ್ದಾರೆ.

More from Filmibeat

English summary
Kannada actor Rakshit Shetty accept Hum fit to India fit challenge. Rakshitha fitness challenge to Rashika Mandanna Shetal Shetty and Meghana Gawalkar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X