twitter
    For Quick Alerts
    ALLOW NOTIFICATIONS  
    For Daily Alerts

    ಮನದೊಡತಿಗೆ ರಕ್ಷಿತ್ ಕೊಟ್ಟರು ಸರ್ಪೈಸ್ ಗಿಫ್ಟ್

    By Pavithra
    |

    Recommended Video

    ರಶ್ಮಿಕಾಗೆ ರಕ್ಷಿತ್ ಕೊಟ್ಟ ಸರ್ಪೈಸ್ ಗಿಫ್ಟ್ ಏನು ಗೊತ್ತಾ ? | Filmibeat Kannada

    ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಸದ್ಯ ಕನ್ನಡ ಸಿನಿಮಾರಂಗದ ಪ್ರೇಮ ಪಕ್ಷಿಗಳು. ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡ ನಂತರ ರಕ್ಷಿತ್ ಮತ್ತು ರಶ್ಮಿಕಾ ತಮ್ಮದೇ ಪ್ರಪಂಚದಲ್ಲಿ ಓಡಾಡಿಕೊಂಡಿದ್ದಾರೆ.

    ಇತ್ತಿಚಿಗಷ್ಟೇ ಬೈಕ್ ರೈಡ್ ಹೋಗಿ ಬಂದು ತಮ್ಮ ಅನುಭವವನ್ನ ಅಭಿಮಾನಿಗಳ ಮುಂದೆ ಹಂಚಿಕೊಂಡಿತ್ತು ಈ ಜೋಡಿ. ಸಿಂಪಲ್ ಸ್ಟಾರ್ ರಕ್ಷಿತ್ ತನ್ನ ಮನದೊಡತಿಗೆ ವಿಶೇಷವಾದ ಗಿಫ್ಟ್ ನೀಡಿದ್ದಾರೆ. ಹೊಸ ವರ್ಷಕ್ಕೆ ಪುಟ್ಟ ಬೆಕ್ಕನ್ನ ನೀಡಿರುವ ರಕ್ಷಿತ್ ಅದಕ್ಕೆ ಸಿಂಭ ಎಂದು ನಾಮಕರಣವನ್ನೂ ಮಾಡಿದ್ದಾರೆ.

    ಸೆಟ್ಟೇರಿತು ಡಿ ಬಾಸ್ ಅಭಿನಯದ 51ನೇ ಚಿತ್ರ ಸೆಟ್ಟೇರಿತು ಡಿ ಬಾಸ್ ಅಭಿನಯದ 51ನೇ ಚಿತ್ರ

    Rakshith Shetty has given surprise gift to Rashmika Mandanna

    ರಶ್ಮಿಕಾ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ ಅಂತೆ. ಅದೇ ಕಾರಣಕ್ಕೆ ರಕ್ಷಿತ್ ಬೆಕ್ಕನ್ನ ಉಡುಗೊರೆಯಾಗಿ ನೀಡಿದ್ದಾರೆ. ರಶ್ಮಿಕಾ ಎಲ್ಲಿ ಹೋದರು ಅದನ್ನ ಜೊತೆಯಲ್ಲೇ ಕರೆದುಕೊಂಡು ಹೋಗುತ್ತಾರಂತೆ.

    Rakshith Shetty has given surprise gift to Rashmika Mandanna

    ಸದ್ಯ ರಶ್ಮಿಕಾ 'ಚಲೋ' ಚಿತ್ರದ ಪ್ರಮೋಷನ್ ಗಾಗಿ ಹೈದ್ರಾಬಾದ್ ಹೊರಟಿದ್ದು ಅಲ್ಲಿಗೂ ಸಿಂಭವನ್ನ ಕರೆದುಕೊಂಡು ಹೋಗುತ್ತಿದ್ದಾರಂತೆ. ಕಳೆದ 20 ದಿನಗಳಿಂದ ಬೆಕ್ಕಿನ ಜೊತೆ ರಶ್ಮಿಕಾ ಸಾಕಷ್ಟು ಸಮಯ ಕಳೆದಿದ್ದು ಸಿಂಭ ಈಗ ಒಳ್ಳೆ ಫ್ರೆಂಡ್ ಕೂಡ ಆಗಿದ್ಯಂತೆ.

    English summary
    Kannada Actor Rakshith Shetty has given surprise gift to Rushmika Mandanna. Rakshith has brought Cat for Rashmika to the new year. Rashmika Mandanna loves animals too.
    Sunday, January 21, 2018, 16:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X