ಶ್ರೀದೇವಿ ಅವತಾರ ತೊಟ್ಟ ರಕುಲ್ ಪ್ರೀತ್ ಸಿಂಗ್

Recommended Video

ಎನ್.ಟಿ.ಆರ್ ಬಯೋಪಿಕ್‌ನಲ್ಲಿ ಬಣ್ಣ ಹಚ್ಚಲಿರುವ ನಟಿ..! | FILMIBEAT KANNADA

ಟಾಲಿವುಡ್ ನಲ್ಲಿ ಈಗ 'ಎನ್ ಟಿ ಆರ್' ಜೀವನಾಧಾರಿತ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಈ ಸಿನಿಮಾದ ಒಂದೊಂದೆ ಪಾತ್ರಗಳ ಲುಕ್ ಹೊರ ಬರುತ್ತಿದೆ. ಈಗ ನಟಿ ರಕುಲ್ ಪ್ರೀತ್ ಸಿಂಗ್ ಪೋಸ್ಟರ್ ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ರಕುಲ್ ಭಾರತ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಆಗಿರುವ ನಟಿ ಶ್ರೀದೇವಿ ಪಾತ್ರ ಮಾಡುತ್ತಿದ್ದಾರೆ. ಇಂದು ರಕುಲ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದು, ಇದರ ವಿಶೇಷವಾಗಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ರಕುಲ್ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

rakul preet singhs sridevi look out

ರಕುಲ್ ಪ್ರೀತ್ ಸಿಂಗ್ ಶ್ರೀದೇವಿ ಅವತಾರದಲ್ಲಿ ಸಖತ್ ಆಗಿ ಕಾಣುತ್ತಿದ್ದಾರೆ. 1970 -80ರಲ್ಲಿ ಇದ್ದ ಶ್ರೀದೇವಿ ರೀತಿ ರಕುಲ್ ಕಾಣಿಸಿಕೊಂಡಿದ್ದಾರೆ. ಶ್ರೀ ದೇವಿ ಪಾತ್ರಕ್ಕೆ ಜೀವ ತುಂಬುವುದು ಎಂದರೆ ತಮಾಷೆ ಮಾತಲ್ಲ ಈ ಕಾರಣದಿಂದ ಅವರ ನಟನೆ ಮೇಲೆ ದೊಡ್ಡ ನಿರೀಕ್ಷೆ ಇದೆ.

rakul preet singhs sridevi look out

ಅಂದಹಾಗೆ, ನಟ ಎನ್ ಟಿ ಆರ್ ಬಗ್ಗೆಯ ಈ ಸಿನಿಮಾ 'ಕಥಾ ನಾಯಕಡು' ಹಾಗೂ 'ಮಹಾ ನಾಯಕುಡು' ಎರಡು ಪಾರ್ಟ್ ಗಳಲ್ಲಿ ಬಿಡುಗಡೆಯಾಗುತ್ತಿದೆ. ಬಾಲಕೃಷ್ಣ ಎನ್ ಟಿ ಆರ್ ಪಾತ್ರ ಮಾಡುತ್ತಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರುತ್ತಿದೆ.

More from Filmibeat

English summary
Actress Rakul Preet Singh's Sridevi look of NTR biopic movie is out.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X