ರಕುಲ್ ಪ್ರೀತ್ ವರ್ಕೌಟ್ ಫೋಟೋ ನೋಡಿ ಪಡ್ಡೆ ಹೈಕ್ಳ ಮನಸ್ಸು ವಿಲವಿಲ!

Recommended Video

Rakul Preet singh gym photos went to viral on social media.

ತೆಲುಗು, ತಮಿಳು ಆ ಕಡೆ ಹಿಂದಿಯಲ್ಲೂ ಮಿಂಚುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸೌತ್ ಸ್ಟಾರ್ ನಟರ ನೆಚ್ಚಿನ ನಟಿ ಈಕೆ.

ತೆರೆಮೇಲೆ ಬಹಳ ಹಾಟ್ ಆಗಿ ಕಾಣಿಸಿಕೊಳ್ಳುವ ರಕುಲ್ ಪ್ರೀತ್ ಅವರ ಸೌಂದರ್ಯದ ಗುಟ್ಟೇನು? ಅಷ್ಟೊಂದು ಸ್ಲಿಮ್ ಆಗಿದ್ದಾರೆ ಅವರ ಫಿಟ್ನೆಸ್ ಗುಟ್ಟೇನು ಎಂಬ ಪ್ರಶ್ನೆಗಳು ಬರುವುದು ಸಹಜ. ರಕುಲ್ ಅವರ ಫಿಟ್ನೆಸ್ ಬಗ್ಗೆ ಚರ್ಚೆಯಾಗುತ್ತಿರುವ ಈ ಸಮಯದಲ್ಲಿ ಅವರ ವರ್ಕೌಟ್ ಫೋಟೋಗಳು ಸಖತ್ ಸಂಚಲನ ಸೃಷ್ಟಿಸಿದೆ.

Rakul Preeth Singh Hot Photo Viral

ಹೌದು, ರಕುಲ್ ಪ್ರೀತ್ ಸಿಂಗ್ ಅವರು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಕೆಲವು ಫೋಟೋಗಳು ಹೊರಬಿದ್ದಿದ್ದು, ಈ ಫೋಟೋಗಳು ಸಖತ್ ಹಾಟ್ ಆಗಿದೆ.

ಈ ಫೋಟೋ ನೋಡಿದ ಪಡ್ಡೆ ಹೈಕ್ಳು ವಿಲವಿಲ ಅಂತ ಒದ್ದಾಡುವಂತಾಗಿದೆ. ಇನ್ನು ಕೆಲವರು 'ಅಬ್ಬಾ' ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಅಚ್ಚರಿಯಿಂದ ನೋಡುತ್ತಿದ್ದಾರೆ.

ನಾಗಾರ್ಜುನ ಜೊತೆ ಮನ್ಮಥಡು 2 ಸಿನಿಮಾದಲ್ಲಿ ಕೂಡ ರಕುಲ್ ರೋಮ್ಯಾಂಟಿಕ್ ಆಗಿ ನಟಿಸಿದ್ದರು. ಇದೀಗ, ಹಿಂದಿಯಲ್ಲಿ ರಕುಲ್ ನಟಿಸಿರುವ 'ಮರ್ಜಾವಾನ್' ನವೆಂಬರ್ 8 ರಂದು ತೆರೆಗೆ ಬರ್ತಿದೆ. ಶಿವಕಾರ್ತಿಕೇಯನ್ ಜೊತೆ ಒಂದು ಸಿನಿಮಾ ಮಾಡ್ತಿದ್ದಾರೆ. ಕಮಲ್ ಹಾಸನ್ ಅವರ ಇಂಡಿಯನ್ 2 ಚಿತ್ರದಲ್ಲೂ ರಕುಲ್ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat

English summary
Indian actress rakul preet singh gym photos went to viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X