ರೂಪದರ್ಶಿ ರೂಪಾಲಿ ಬಗ್ಗೆ ಹಬ್ಬಿದ್ದ ಸುದ್ದಿ ಸುಳ್ಳು ಎಂದ ವರ್ಮಾ

ತೆಲುಗು ಇಂಡಸ್ಟ್ರಿಯ ಸೂಪರ್ ಸ್ಟಾರ್ ನಟ ಎನ್ ಟಿ ಆರ್ ಅವರು ಕುರಿತು ರಾಮ್ ಗೋಪಾಲ್ ವರ್ಮಾ ಸಿನಿಮಾ ಮಾಡ್ತಿದ್ದಾರೆ. ಈ ಚಿತ್ರದಲ್ಲಿ 'ಎನ್ ಟಿ ಆರ್' ಪಾತ್ರ ಯಾರು ಮಾಡ್ತಿದ್ದಾರೆ, ನಾಯಕಿ ಯಾರು ಎಂಬುದು ಕುತೂಹಲವಾಗಿಯೇ ಉಳಿದುಕೊಂಡಿದೆ.

ಈ ಮಧ್ಯೆ ಮುಂಬೈನ ಮಾಡೆಲ್ ರೂಪಾಲಿ ಸೂರಿ ಎನ್ ಟಿ ಆರ್ ಪತ್ನಿ ಲಕ್ಷ್ಮಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಆರ್ ಜಿ ವಿ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಎಂದಿದ್ದಾರೆ.

'ಲಕ್ಷ್ಮೀಸ್ ಎನ್.ಟಿ.ಆರ್' ಸಿನಿಮಾ ಎನ್.ಟಿ.ಆರ್ ಅವರ ಎರಡನೇ ಪತ್ನಿ ಲಕ್ಷ್ಮಿ ಅವರ ಕಥೆಯಿಂದ ಆರಂಭವಾಗಲಿದ್ದು, ಆ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ. ಹಾಗಾಗಿ, ಆ ಪಾತ್ರವನ್ನ ಯಾರೂ ನಿಭಾಯಿಸಲಿದ್ದಾರೆ ಎನ್ನುವುದು ಅಷ್ಟೇ ಕುತೂಹಲವಾಗಿದೆ.

Ram gopal varma clears doubt about lakshmis ntr

ಇನ್ನು ಮಾಡೆಲ್ ರೂಪಾಲಿ ಬಗ್ಗೆ ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, 'ನಮ್ಮ ಪಾಟ್ನರ್ ಒಬ್ಬರ ಪತ್ನಿಗೆ ರೂಪಾಲಿ ಸ್ನೇಹಿತರು, ಅದಕ್ಕೆ ಅವರು ಅಂದು ತಿರುಪತಿಯಲ್ಲಿ ನಮ್ಮೊಟ್ಟಿಗೆ ಕಾಣಿಸಿಕೊಂಡಿದ್ದರು ಅಷ್ಟೆ' ಎಂದು ಖಚಿತಪಡಿಸಿದ್ದಾರೆ.

ಅಂದ್ಹಾಗೆ, ಈ ರೂಪಾಲಿ ಸೂರಿ ಯಾರು ಎಂದು ನೋಡುವುದಾರೇ, ಮುಂಬೈ ಮೂಲದ ಮಾಡೆಲ್. 'ಡ್ಯಾಡಿ ಹೋಲ್ಡ್ ಮೈ ಹ್ಯಾಂಡ್' ಎಂಬ ಮಾಲಿವುಡ್ ಸಿನಿಮಾದಲ್ಲೂ ನಟಿಸಿದ್ದಾರೆ. ಜನವರಿ 24ರಂದು ಈ ಸಿನಿಮಾ ಬಿಡುಗಡೆಯಾಗಲಿದೆ ಎಂದು ಸ್ವತಃ ವರ್ಮಾ ತಿಳಿಸಿದ್ದಾರೆ.

More from Filmibeat

English summary
"Some sections of Media circulating fake news that Model Rupali has been signed to play Lakshmi in Lakshmi’s NTR ..Rupali happens to be a friend of one of the partners wife when we visited Thirupathi and is in no way connected to the film." RGV said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X