»   » ರಾಮ್ ಗೋಪಾಲ್ ವರ್ಮಾ ನ ಕಿಲ್ ಮಾಡ್ತಾರಂತೆ ಮುತ್ತುಲಕ್ಷ್ಮಿ!

ರಾಮ್ ಗೋಪಾಲ್ ವರ್ಮಾ ನ ಕಿಲ್ ಮಾಡ್ತಾರಂತೆ ಮುತ್ತುಲಕ್ಷ್ಮಿ!

Posted By:
Subscribe to Filmibeat Kannada

ನಿಮ್ಗೆಲ್ಲಾ ರಾಮ್ ಗೋಪಾಲ್ ವರ್ಮಾ ಟ್ವಿಟ್ಟರ್ ನಲ್ಲಿ ಎಷ್ಟು ಫೇಮಸ್ಸು ಅನ್ನೋದು ಗೊತ್ತಿದೆ. ಹಾಗೇ, ಅವರ ಟ್ವೀಟ್ ಗಳು ವಿವಾದಕ್ಕೀಡಾಗಿರುವ ಸುದ್ದಿಯನ್ನ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ಓದಿದ್ದೀರಾ.

ಟ್ವೀಟ್ ಗಳ ಮುಖಾಂತರ ಇನ್ನೊಬ್ಬರ ಕಾಲೆಳೆಯುವ ಸೆನ್ಸೇಷನಲ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಕುರಿತಾಗಿ ಒಂದು ಟ್ವೀಟ್ ಮಾಡಿದ್ದಾರೆ.''ಕಿಲ್ಲಿಂಗ್ ವೀರಪ್ಪನ್' ಚಿತ್ರವನ್ನ ನಾನು ಮುತ್ತುಲಕ್ಷ್ಮಿಗೆ ತೋರಿಸಿದ್ರೆ, ಅವರು 'ಕಿಲ್ಲಿಂಗ್ ರಾಮ್ ಗೋಪಾಲ್ ವರ್ಮಾ' ಅಂತ ಸಿನಿಮಾ ಮಾಡಬಹುದು'' ಅಂತ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. [ಟ್ವಿಟ್ಟರ್-ಫೇಸ್ ಬುಕ್ಕಿನಲ್ಲಿ ವೀರಪ್ಪನ್ ಹವಾ ಶುರು ಗುರು]


Ram Gopal Varma's tweet on Veerappan's wife Muthulakshmi

ಹಾಗಾದ್ರೆ, ಮುತ್ತುಲಕ್ಷ್ಮಿಗೆ ರಾಮ್ ಗೋಪಾಲ್ ವರ್ಮಾರನ್ನ ಕೊಲ್ಲುವಷ್ಟು ಸಿಟ್ಟು ಬರೋಕೆ 'ಕಿಲ್ಲಿಂಗ್ ವೀರಪ್ಪನ್' ಚಿತ್ರದಲ್ಲಿ ಏನಿದ್ಯೋ..?!


'ಕಿಲ್ಲಿಂಗ್ ವೀರಪ್ಪನ್' ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಮೊದಲ ಶೋ ಈಗಷ್ಟೇ ಮುಕ್ತಾಯವಾಗಿದೆ. ಚಿತ್ರವನ್ನ ನೀವಿನ್ನೂ ನೋಡಿಲ್ಲ ಅಂದ್ರೆ, ಈಗಲೇ ಟಿಕೆಟ್ ಬುಕ್ ಮಾಡಿ.....


English summary
Controversial director Ram Gopal Varma is in news again for his tweets. Ram Gopal Varma tweeted on Veerappan's wife Muthulakshmi. Check out the tweet

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada