For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಬಗ್ಗೆ ರಾಮ್ ಗೋಪಾಲ್ ವರ್ಮ ಟ್ವೀಟ್

  |
  KGF Movie : ಕೆಜಿಎಫ್ ಸಿನಿಮಾವನ್ನ ಹಾಡಿ ಹೊಗಳಿದ ರಾಮ್ ಗೋಪಾಲ್ ವರ್ಮ | FILMIBEAT KANNADA

  'ಕೆಜಿಎಫ್' ಸಿನಿಮಾದ ಬಗ್ಗೆ ಇಡೀ ಭಾರತವೇ ಮಾತನಾಡುತ್ತಿದೆ. ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೂಡ ಈ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ.

  ''ಬಾಹುಬಲಿ' ಯಿಂದ ಶುರುವಾಗಿ '2.O' ಬಂತು. ಈಗ ಕನ್ನಡದ 'ಕೆಜಿಎಫ್' ಹಿಂದಿಯಲ್ಲಿ ಸೂಪರ್ ಸಕ್ಸಸ್ ಆಗಿದೆ. ಇದು ಒಳ್ಳೆಯ ಸಿನಿಮಾಗಳಿಗೆ ಗಡಿ ಇಲ್ಲ ಎನ್ನುವುದನ್ನ ನಿರೂಪಿಸಿದೆ. ಒಳ್ಳೆಯ ಸಿನಿಮಾವನ್ನ ಎಲ್ಲ ಕಡೆ ಮಾಡಬಹುದು, ಒಳ್ಳೆಯ ಸಿನಿಮಾ ಎಲ್ಲ ಕಡೆ ಓಡುತ್ತದೆ. ಇಡೀ 'ಕೆಜಿಎಫ್' ಚಿತ್ರತಂಡಕ್ಕೆ ಶುಭಾಶಯಗಳು" ಎಂದು ವರ್ಮ ಟ್ವೀಟ್ ಮಾಡಿದ್ದಾರೆ.

  ಚಿತ್ರರಂಗದ ಎಲ್ಲ ಬೆಳವಣಿಗೆಗಳಿಗೂ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡುವ ವರ್ಮ ಇದೀಗ 'ಕೆಜಿಎಫ್' ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

  'ಕೆಜಿಎಫ್' ಮಾತ್ರವಲ್ಲದೆ ಕನ್ನಡದಲ್ಲಿ ಬರುವ ಒಳ್ಳೆಯ ಸಿನಿಮಾ, ಒಳ್ಳೆಯ ಪ್ರತಿಭೆಗಳಿಗೆ ವರ್ಮ ಯಾವಾಗಲೂ ಬೆಂಬಲ ನೀಡುತ್ತಿರುತ್ತಾರೆ. ಈ ಹಿಂದೆ 'ಟಗರು' ಚಿತ್ರವನ್ನ ನೋಡಿದ್ದ ವರ್ಮ ಬಹಳ ಇಷ್ಟ ಪಟ್ಟಿದ್ದರು.

  English summary
  Director Ram Gopal Varma tweets about 'KGF' kannada movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X