ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುವ 'ರಾಮಾರ್ಜುನ' ಟ್ರೇಲರ್

ಕನ್ನಡದ ದೊಡ್ಡ-ದೊಡ್ಡ ಸ್ಟಾರ್ ಸಿನಿಮಾಗಳು ಬಿಡುಗಡೆಗೆ ಸರತಿ ಸಾಲಿನಲ್ಲಿ ನಿಂತಿವೆ. ಸಿನಿಮಾ ಪ್ರೇಮಿಗಳ ಕಣ್ಣು ಸ್ಟಾರ್ ನಟರ ಸಿನಿಮಾಗಳ ಮೇಲೆ ನೆಟ್ಟಿವೆ. ಈ ನಡುವೆ ಸಿನಿಮಾ ಒಂದು ವಿಶೇಷವಾಗಿ ಗಮನ ಸೆಳೆದಿದೇ ಅದೇ 'ರಾಮಾರ್ಜುನ'.

ಅನೀಶ್ ತೇಜೇಶ್ವರ್ ನಟಿಸಿ ನಿರ್ದೇಶಿಸಿರುವ 'ರಾಮಾರ್ಜುನ' ಸಿನಿಮಾ ದೊಡ್ಡ ಸಿನಿಮಾಗಳ ನಡುವೆಯೂ ಗಮನ ಸೆಳೆಯುತ್ತಿದೆ. ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ ಟ್ರೇಲರ್.

ಸಿನಿಮಾದಲ್ಲಿ ನಾಯಕ ಅನೀಶ್ ತೇಜೇಶ್ವರ್, ಇನ್‌ಶ್ಯುರೆನ್ಸ್ ಏಜೆಂಟ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಹಾಸ್ಯ, ಪ್ರೀತಿ, ಆಕ್ಷನ್, ಸಂದೇಶ ಎಲ್ಲವೂ ಹದವಾಗಿ ಮಿಳಿತವಾಗಿರುವುದು ಟ್ರೇಲರ್‌ ನಲ್ಲೇ ಗೊತ್ತಾಗುತ್ತಿದೆ.

Ramarjuna Movie Trailer Released, Movie Releasing On January 29

ಖಡಕ್ ಆಕ್ಷನ್ ದೃಶ್ಯಗಳಿವೆ ಸಿನಿಮಾದಲ್ಲಿ ಅದರ ಒಂದೊಳ್ಳೆ ಝಲಕ್ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಎರಡೂ ಕೈಯಲ್ಲಿ ಆಯುಧ ಹಿಡಿದು ದುಷ್ಟರ ಸೆದೆಬಡಿಯುತ್ತಿರುವ ಆಕ್ಷನ್ ದೃಶ್ಯಗಳು ಅದ್ಭುತವಾಗಿವೆ. ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿಸಿವೆ.

Recommended Video

ಸಾರ್ಥಕತೆಯ ಕ್ಷಣಕ್ಕೆ ಸಾಕ್ಷಿಯಾದ ಅಮೂಲ್ಯ ದಂಪತಿ | Filmibeat Kannada

ರಾಮಾರ್ಜುನ ಸಿನಿಮಾದಲ್ಲಿ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಸಿನಿಮಾವನ್ನು ವಿಂಕ್ ವಿಶಲ್ ಸಂಸ್ಥೆ ನಿರ್ಮಿಸಿದೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ರಾಜ ವಿಕ್ರಮ್, ಸಿನಿಮಾಕ್ಕೆ ನಟ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ. 'ರಾಮಾರ್ಜುನ' ಸಿನಿಮಾವು ಜನವರಿ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

More from Filmibeat

English summary
Ramarjuna movie trailer released. Movie will releasing on January 29.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X