25 ದಿನಗಳನ್ನು ಪೂರೈಸಿದ 'Rambo 2' ಸಿನಿಮಾ

By Naveen

Recommended Video

25 ದಿನ ಪೂರೈಸಿದ ಸಂಭ್ರಮದಲ್ಲಿ Rambo 2 ಸಿನಿಮಾ ತಂಡ ..! | Filmibeat Kannada

ನಟ ಶರಣ್ ಈಗ ಅಮೇರಿಕಾಗೆ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ತೆರಳಿದ್ದಾರೆ. ಆದರೆ ಇತ್ತ ಅವರ 'Rambo 2' ಸಿನಿಮಾ 25 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'Rambo 2' ಸಿನಿಮಾ ಮೇ 18 ಬಿಡುಗಡೆಯಾಗಿದ್ದು, ನಿನ್ನೆಗೆ ಸರಿಯಾಗಿ ಸಿನಿಮಾ 25 ದಿನಗಳನ್ನು ಕಂಪ್ಲೀಟ್ ಮಾಡಿದೆ. 'Rambo 2' ಒಂದು ಪಕ್ಕಾ ಕಾಮಿಡಿ ಸಿನಿಮಾವಾಗಿದ್ದು, ಜನರು ಮೆಚ್ಚಿಕೊಂಡಿದ್ದಾರೆ. ಮೊದಲ ದಿನದಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಹಿಟ್ ಆಗಿದೆ.

ಈ ಚಿತ್ರದ ನಂತರ 'Rambo' ಸಿನಿಮಾದ ಸೀರಿಸ್ ಪ್ರಾರಂಭ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. 'Rambo 2' ನಂತರ ಅದೇ ತಂಡ 'Rambo 3' ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದೆ. ಈ ಚಿತ್ರದಲ್ಲಿಯೂ ಶರಣ್ ಅವರೇ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಎರಡು ಭಾಗಗಳಂತೆ ಈ ಚಿತ್ರವೂ ಕಾಮಿಡಿ ಕಥೆ ಹೊಂದಿರಲಿದೆಯಂತೆ.

Rambo kannada movie completed 25 days

Rambo 2' ವಿಮರ್ಶೆ

ಕೃಷ್ಣ (ಶರಣ್) ಮತ್ತು ಮಯೂರಿ (ಆಶಿಕಾ ರಂಗನಾಥ್) ಇಬ್ಬರು ಮಾಡ್ರನ್ ಪ್ರೇಮಿಗಳು. ಈ ಇಬ್ಬರು ಒಂದು ದಿನದ ಮಟ್ಟಿಗೆ ಡೇಟಿಂಗ್ ಎಂದು ಲಾಂಗ್ ಡ್ರೈವ್ ಹೋಗುತ್ತಾರೆ. ಆ ಜರ್ನಿಯೇ ಇಡೀ ಸಿನಿಮಾದ ಕಥೆ. ಇಬ್ಬರು ಲವರ್ಸ್ ಗಳ ಕಾರು ಪ್ರಯಾಣದಲ್ಲಿ ನಡೆಯುವ ಘಟನೆಗಳ ಸುತ್ತ ಸಿನಿಮಾ ನಿಂತಿದೆ. ಆ ಪ್ರಯಾಣದಲ್ಲಿ ನಗು, ಅಳು, ರೋಚಕತೆ, ಕುತೂಹಲ

More from Filmibeat

English summary
Kannada actor Sharan's 'Rambo 2' kannada movie completed 25 days.The movie was released in May 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X