For Quick Alerts
  ALLOW NOTIFICATIONS  
  For Daily Alerts

  ಒಂದೇ ಸಿನಿಮಾವನ್ನ ಮೂರು ಬಾರಿ ನಿರ್ದೇಶನ ಮಾಡಲಿರುವ ರಮೇಶ್ ಅರವಿಂದ್

  By Pavithra
  |

  ಒಂದೇ ಸಿನಿಮಾವನ್ನ ಮೂರು ಬಾರಿ ನಿರ್ದೇಶನ ಮಾಡುವ ಚಾಲೆಂಜ್ ಅನ್ನು ನಟ, ನಿರ್ದೇಶಕ ರಮೇಶ್ ಅರವಿಂದ್ ಸ್ವೀಕರಿಸಿದ್ದಾರೆ. ಸದ್ಯ ರಮೇಶ್ ಕ್ವೀನ್ ಸಿನಿಮಾದ ರೀಮೆಕ್ ಆಗಿರುವ ಪಾತರಗಿತ್ತಿ ಚಿತ್ರವನ್ನ ಡೈರೆಕ್ಟ್ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ.

  ಎಲ್ಲರಿಗೂ ಗೊತ್ತಿರುವಂತೆ ಕ್ವೀನ್ ಸಿನಿಮಾವನ್ನ ಕನ್ನಡ, ತಮಿಳು ಹಾಗೂ ತೆಲುಗು ಸೇರಿದಂತೆ ಮಲೆಯಾಲಂ ನಲ್ಲೂ ರೀಮೆಕ್ ಮಾಡಲಾಗುತ್ತಿದೆ. ರಮೇಶ್ ಅರವಿಂದ್ ಕನ್ನಡ ಮತ್ತು ತಮಿಳು ಭಾಷೆಯ ನಿರ್ದೇಶನ ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ.

  ರಿಲೀಸ್ ಮೊದಲೇ 'ಬಟರ್ ಪ್ಲೈ' ಹಾರಾಟ ಬಲು ಜೋರುರಿಲೀಸ್ ಮೊದಲೇ 'ಬಟರ್ ಪ್ಲೈ' ಹಾರಾಟ ಬಲು ಜೋರು

  ಆದರೆ ಸದ್ಯದ ಸುದ್ದಿಯ ಪ್ರಕಾರ ಕ್ವೀನ್ ತಮಿಳು ಅವತರಿಣಿಕೆಯನ್ನೂ ರಮೇಶ್ ಅವರೇ ಡೈರೆಕ್ಟ್ ಮಾಡುತ್ತಾರಂತೆ. ಹೌದು ಈ ಹಿಂದೆ ತೆಲುಗಿನನ ಕ್ವೀನ್ ಚಿತ್ರವನ್ನ ನೀಲಕಂಠ ರೆಡ್ಡಿ ನಿರ್ದೇಶನ ಮಾಡುವುದಾಗಿ ಚಿತ್ರ ತಮಡ ತಿಳಿಸಿತ್ತು. ಆದರೆ ಕಾರಣಾಂತರಗಳಿಂದ ನೀಲಕಂಠ ರೆಡ್ಡಿ ಚಿತ್ರತಂಡದಿಂದ ಹೊರಗೆ ಉಳಿದಿದ್ದಾರೆ.

  Ramesh Aravind directing the Queen remake of telugu version

  ಹೀಗಂತ ಸುದ್ದಿ ಹರಿದಾಡಿದ್ದು ಸಿನಿಮಾತಂಡ ಮಾತ್ರ ಈ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಡುತ್ತಿಲ್ಲ. ಕನ್ನಡ ,ತಮಿಳಿನ ಜೊತೆಯಲ್ಲಿ ತೆಲುಗು ಚಿತ್ರಕ್ಕೂ ರಮೇಶ್ ಅರವಿಂದ್ ಆಕ್ಷನ್ ಕಟ್ ಹೇಳುತ್ತಾರಾ? ಅನ್ನುವುದನ್ನ ಕಾದು ನೋಡಬೇಕು.

  English summary
  Actor director Ramesh Aravind directing the Queen remake of telugu version. Already Ramesh is directing Kannada and Tamil version of Hindi queen movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X