SSLC ಯಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ಪಡೆದ ಹುಡುಗಿಗೆ ರಮೇಶ್ 'ಶೇಕ್ ಹ್ಯಾಂಡ್'

Recommended Video

ಕನ್ನಡಿಗರು ಹೆಮ್ಮೆ ಪಡುವ ಕೆಲಸ ಮಾಡಿದ ರಮೇಶ್ ಅರವಿಂದ್..!? | FILMIBEAT KANNADA

'ವೀಕೆಂಡ್ ವಿತ್ ರಮೇಶ್' ಯಶಸ್ವಿಯಾಗಿ ನಡೆಯುತ್ತಿದೆ. ಈಗ ಅದರ ಜೊತೆಗೆ 'ಶೇಕ್ ಹ್ಯಾಂಡ್ ವಿತ್ ರಮೇಶ್' ಎನ್ನುವ ಹೊಸ ಸರಣಿ ಶುರು ಆಗಿದೆ.

ಈ ಸರಣಿಯ ಮೂಲಕ ಪ್ರತಿಭೆಗಳನ್ನು ಪ್ರೋತ್ಸಾಹ ಮಾಡುವ ಕೆಲಸ ಶುರುವಾಗಿದೆ. 'ವೀಕೆಂಡ್ ವಿತ್ ರಮೇಶ್' ನಲ್ಲಿ ಸಾಧಕರ ಕಥೆ ಮೂಲಕ ಸ್ಫೂರ್ತಿ ನೀಡುವ ರಮೇಶ್, ಈಗ ಪ್ರತಿಭೆ ಹೊಂದಿದವರ ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ.

'ಶೇಕ್ ಹ್ಯಾಂಡ್ ವಿತ್ ರಮೇಶ್' ಮೊದಲ ಅತಿಥಿ ಸೃಜನಾ ಆಗಿದ್ದಾರೆ. ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ ಸೃಜನಾಗೆ ನಟ ರಮೇಶ್ ಶೇಕ್ ಹ್ಯಾಂಡ್ ನೀಡಿ, ಅವರ ಸಾಧನೆಗೆ ಶುಭಾಶಯ ತಿಳಿಸಿದ್ದಾರೆ.

ramesh aravind started a new series called shake hand with ramesh

ಆನೇಕಲ್ ಹುಡುಗಿ ಸೃಜನಾ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿದ್ದಳು. ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಓಟ್ ಆಫ್ ಓಟ್ ಮಾರ್ಕ್ಸ್ ತೆಗೆದುಕೊಂಡಿದ್ದಾರೆ.

ರಮೇಶ್ ಭೇಟಿಯಾಗಿ ಒಂದು ವಿಡಿಯೋ ಮಾಡಿ ಅದನ್ನು ಜೀ ಕನ್ನಡ ವಾಹಿನಿಯ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೇಳೆ ಮಾತನಾಡಿರುವ ಸೃಜನಾ ಆತ್ಮವಿಶ್ವಾಸ ಇರಲಿ ಎಂದು ಸಲಹೆ ನೀಡಿದ್ದಾರೆ.

More from Filmibeat

English summary
Kannada actor Ramesh Aravind started a new series called shake hand with ramesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X