For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳಿಗೆ ಮತ್ತೆ ಶಾಕಿಂಗ್ ನ್ಯೂಸ್ ಕೊಟ್ಟ ರಮ್ಯಾ

  By Harshitha
  |

  ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಬೆಂಗಳೂರಿಗೆ ವಾಪಸ್ ಆಗಿ ಎಲ್ಲರ ಕಣ್ಣು ಕುಕ್ಕೋಕೆ ಶುರು ಮಾಡಿ ಇನ್ನು ಒಂದು ತಿಂಗಳು ಆಗಿಲ್ಲ. ಅಷ್ಟು ಬೇಗ ನಟಿ ರಮ್ಯಾ ತಮ್ಮೆಲ್ಲಾ ಅಭಿಮಾನಿಗಳಿಗೆ ಮತ್ತೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

  ಅದೇನಪ್ಪಾ ಅಂದ್ರೆ, ರಮ್ಯಾ ಮತ್ತೆ ವಿದೇಶಕ್ಕೆ ಹಾರುತ್ತಿದ್ದಾರೆ. ಇನ್ನೆರಡು ತಿಂಗಳು ರಮ್ಯಾ ಜರ್ಮನಿಯಲ್ಲಿ ಇರಲಿದ್ದಾರೆ. ಅದಕ್ಕೆ ಕಾರಣ ಅವರ ವಿದ್ಯಾಭ್ಯಾಸ. [ಲಕ್ಕಿ ಸ್ಟಾರ್ ರಮ್ಯಾ ಬೆಂಗಳೂರಿಗೆ ಸುಸ್ವಾಗತ]

  ವರ್ಷದಿಂದ ವಿದೇಶದಲ್ಲಿ ರಾಜಕೀಯ ಶಾಸ್ತ್ರ ವಿದ್ಯಾಭ್ಯಾಸ ಮಾಡುತ್ತಿರುವುದರಿಂದ ರಮ್ಯಾ ಇನ್ನೆರಡು ತಿಂಗಳು ಜರ್ಮನಿಯಲ್ಲಿ ಇರಬೇಕಂತೆ. ಹೀಗಾಗಿ ಸದ್ಯದಲ್ಲೇ ರಮ್ಯಾ ಫ್ಲೈಟ್ ಹತ್ತಲಿದ್ದಾರೆ. [ನಿನ್ನೆ ಆಟೋ ಏರಿದ್ದ ರಮ್ಯಾ ಇಂದು ಫಾರ್ಚ್ಯುನರ್ ನಲ್ಲಿ ಬಂದ್ರು!]

  ಇದನ್ನ ಕೇಳಿದ ಅಭಿಮಾನಿಗಳು ನಿರಾಶರಾಗಿದ್ದಾರೆ. ವರ್ಷದ ಬಳಿಕ ರಮ್ಯಾ ಮರಳಿ ತವರಿಗೆ ಬಂದದ್ದು ಇತ್ತೀಚೆಗಷ್ಟೆ. ರಾಜಕೀಯದಲ್ಲಿ ಸಕ್ರಿಯರಾದ ರಮ್ಯಾ ಬಿಜಿ ಪಾಲಿಟಿಷಿಯನ್ ಆಗುವ ಎಲ್ಲಾ ಸೂಚನೆಗಳನ್ನ ನೀಡಿದ್ದರು. ಆದ್ರೆ ಮತ್ತೆ ಭಾರತದ ಗಡಿ ದಾಟುವ ಬಗ್ಗೆ ಮಾತನಾಡಿರುವುದು ಅವರ ಫ್ಯಾನ್ಸ್ ಗೆ ಸಿಕ್ಕಾಪಟ್ಟೆ ಬೇಸರ ಮೂಡಿಸಿದೆ.

  English summary
  Kannada Actress, Congress Politician, Ex MP Ramya aka Divya Spandana is all set to fly to Germany for another two months for her Higher Studies.
  Saturday, August 15, 2015, 12:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X