»   » ಜಗ್ಗೇಶ್ ಟ್ವಿಟ್ಟರ್ ಗೆ ಬರಲು ರಮ್ಯಾ ಕಾರಣವಂತೆ

ಜಗ್ಗೇಶ್ ಟ್ವಿಟ್ಟರ್ ಗೆ ಬರಲು ರಮ್ಯಾ ಕಾರಣವಂತೆ

Posted By:
Subscribe to Filmibeat Kannada

ನವರಸ ನಾಯಕ ಜಗ್ಗೇಶ್ ಅವರು ಟ್ವಿಟ್ಟರ್ ನಲ್ಲಿ ಹೆಚ್ಚು ಸಕ್ರೀಯರಾಗಿರುತ್ತಾರೆ. ತಮ್ಮ ಪ್ರತಿಯೊಂದು ನಿಲುವುಗಳು, ಅಭಿಪ್ರಾಯಗಳು, ಶುಭಾಶಯಗಳು ಹೀಗೆ ಎಲ್ಲವನ್ನ, ಎಲ್ಲರಿಗೂ ಟ್ವಿಟ್ಟರ್ ಮೂಲಕ ತಿಳಿಸುತ್ತಾರೆ.

ಹೀಗೆ ಟ್ವಿಟ್ಟರ್ ನಲ್ಲಿ ಸದಾ ಸಕ್ರೀಯರಾಗಿರುವ ಕೆಲವೇ ಕೆಲವು ಸಿನಿಮಾ ಕಲಾವಿದರ ಪೈಕಿ ಜಗ್ಗೇಶ್ ಕೂಡ ಒಬ್ಬರು. ಅಂದ್ಹಾಗೆ, ಜಗ್ಗೇಶ್ ಅವರು ಈ ಟ್ವಿಟ್ಟರ್ ಲೋಕಕ್ಕೆ ಹೇಗೆ ಪರಿಚಯವಾಗಲು ಕನ್ನಡದ ನಟಿಯೊಬ್ಬರು ಕಾರಣವಂತೆ. ಅವರು ಬೇರೆ ಯಾರು ಅಲ್ಲ, ಕನ್ನಡದ ಮೋಹಕ ತಾರೆ ಹಾಗೂ ರಾಜಕಾರಣಿ ರಮ್ಯಾ.

Ramya has helped to use Jaggesh Twitter

ಹೌದು, ಈ ವಿಷ್ಯವನ್ನ ಸ್ವತಃ ಜಗ್ಗೇಶ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. '' ನಾನು ಸಾಮಾಜಿಕ ಜಾಲತಾಣಕ್ಕೆ ಬರಲು ರಮ್ಯಾ ಕಾರಣ, ನನ್ನ ಜೊತೆ ನಟಿಸುವಾಗ ಆಕೆ ಟ್ವಿಟ್ಟರ್ ಬಗ್ಗೆ ತಿಳಿಸಿಕೊಟ್ಟು, ಸುದೀಪ್ ಅಕೌಂಟ್ ಬಗ್ಗೆ ತಿಳಿಸಿದರು. ಕುತೂಹಲ ಶುರುವಾಯ್ತು'' ಎಂದು ಟ್ವೀಟ್ ಮಾಡಿದ್ದಾರೆ.

English summary
Sandalwood Queen Ramya has helped to use Actor Jaggesh Twitter
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada