ಪುಟ್ಟ ಹುಡುಗಿಯ ತೊದಲು ಮಾತಿಗೆ ರಮ್ಯಾ ಕೂಡ ಫಿದಾ ಆದ್ರು

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತದೆ. ಅಂತಹ ವಿಡಿಯೋಗಳ ಮೂಲಕ ಇದ್ದಕ್ಕಿದ್ದ ಹಾಗೆ ಕೆಲವರು ಜನಪ್ರಿಯತೆ ಪಡೆಯುತ್ತಾರೆ. ಆ ರೀತಿಯಲ್ಲಿ ಇದೀಗ ಪುಟ್ಟ ಹುಡುಗಿ ಒಬ್ಬಳು ತನ್ನ ಮಾತುಗಳಿಂದ ಎಲ್ಲರ ಮೆಚ್ಚುಗೆ ಪಡೆಯುತ್ತಿದ್ದಾರೆ.

ನಿನ್ನೆಯಿಂದ ಒಂದು ಪುಟ್ಟ ಹುಡುಗಿಯ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ಹುಡುಗಿ ಯಾರು ಅಂತ ಯಾರಿಗೂ ತಿಳಿದಿಲ್ಲ. ಆದರೆ, ಆಕೆಯ ಮಾತುಗಳಿಗೆ ಮಾತ್ರ ಎಲ್ಲರೂ ಫಿಧಾ ಆಗಿದ್ದಾರೆ. ಅಪ್ಪನಿಗೆ ತನ್ನ ತೊದಲು ನುಡಿಗಳ ಮೂಲಕ ಈ ಹುಡುಗಿ ವಾರ್ನಿಂಗ್ ನೀಡಿದ್ದಾರೆ. ಈ ಹುಡುಗಿಯ ಮಾತುಗಳ ತುಂಬಾನೇ ಕ್ಯೂಟ್ ಆಗಿದೆ.

ramya has posted a video on her twitter account which is currently viral on social media

ನಟಿ ರಮ್ಯಾ ಕೂಡ ಈ ಹುಡುಗಿಗೆ ಮಾರು ಹೋಗಿದ್ದಾರೆ. ಟ್ವಿಟ್ಟರ್ ನಲ್ಲಿ ಈ ಹುಡುಗಿಯ ವಿಡಿಯೋ ಹಾಕುವ ಮೂಲಕ ಎಷ್ಟು ಮುದ್ದು ಎಂದು ಪ್ರೀತಿ ತೋರಿದ್ದಾರೆ.

ಫೇಸ್ ಬುಕ್, ವಾಟ್ಸ್ ಅಪ್ ಹೀಗೆ, ಇನ್ಟಾಗ್ರಾಮ್ ಹೀಗೆ ಎಲ್ಲ ಕಡೆ ಈ ಹುಡುಗಿಯ ವಿಡಿಯೋ ಹರಿದಾಡುತ್ತಿದೆ. ಮುದ್ದು ಹುಡುಗಿಯ ಮಾತುಗಳು ಖುಷಿ ನೀಡುತ್ತಿದೆ.

More from Filmibeat

English summary
Kannada actress and politician Ramya has posted a small girl video on her twitter account which is currently viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X