ಲೇಟ್ ಆಗಿ ಕೆಜಿಎಫ್ ನೋಡಿದ ರಾಣಾ ಲೇಟೆಸ್ಟ್ ಆಗಿ ಏನಂದ್ರು?

Recommended Video

KGF Movie : ತೆಲುಗು ನಟ ರಾಣಾ ದಗ್ಗುಬಾಟಿ ಕೆಜಿಎಫ್ ಚಾಪ್ಟರ್ 1 ಲೇಟ್ ಆಗಿ ನೋಡಿ ಏನಂದ್ರು? | Oneindia Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಯಶಸ್ವಿಯಾಗಿ 50ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಕನ್ನಡದ ಜೊತೆ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನ ಎಲ್ಲ ಭಾಷೆಯವರು ಮೆಚ್ಚಿಕೊಂಡಿದ್ದರು.

ಇದೀಗ, ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಕೆಜಿಎಫ್ ಚಿತ್ರವನ್ನ ನೋಡಿ ಖುಷಿಯಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಣಾ ''ಸಿನಿಮಾ ಲೇಟ್ ಆಗಿ ನೋಡಿದೆ, ಆದ್ರೆ ಸಖತ್ ಆಗಿದೆ'' ಎಂದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

Rana daggubati watched KGF chapter1

'ನನಗೆ ಗೊತ್ತು ಪಾರ್ಟಿಗೆ ನಾನು ಸ್ವಲ್ಪ ಲೇಟ್ ಮಾಡಿದೆ ಅಂತೆ. ಬಟ್, ಅಂತಿಮವಾಗಿ ಕೆಜಿಎಫ್ ಚಾಪ್ಟರ್ 1 (ಕನ್ನಡ) ನೋಡಿದೆ. ತುಂಬಾ ಕೂಲ್ ಆಗಿತ್ತು. ಯಶ್ ಮತ್ತು ಪ್ರಶಾಂತ್ ಕ್ರಂಗಾಟ್ಸ್. ಧೀರಾ ಧೀರಾ ಹೈ ಸುಲ್ತಾನ ಹಾಡಂತೂ ಸೂಪರ್ ಆಗಿದೆ. ತುಂಬಾ ಇಷ್ಟ ಆಯ್ತು ಈ ಹಾಡು'' ಎಂದು ರಾಣಾ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ, ರವಿಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದು, ಬಾಕ್ಸ್ ಆಫೀಸ್ ನಲ್ಲಿ 200 ಕೋಟಿ ಗಳಿಸಿದೆಯಂತೆ.

More from Filmibeat

English summary
Telugu actor Rana daggubati watched kannada actor yash starrer KGF chapter 1.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X