Rashmika Mandanna Birthday : ರಶ್ಮಿಕಾ ಮಂದಣ್ಣ ಬರ್ತ್ ಡೇಗೆ ಕಾಮನ್ ಡಿಪಿ ರಿಲೀಸ್!

ನಟಿ ರಶ್ಮಿಕಾ ಮಂದಣ್ಣ ಯಾವ ಸ್ಟಾರ್ ಹೀರೊಗಳಿಗೂ ಕಡಿಮೆ ಇಲ್ಲ. ಸದ್ಯ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ, ಸೂಪರ್ ಸ್ಟಾರ್ ಆಗಿ ಮಿಂಚುತ್ತಾ ಇದ್ದಾರೆ. ನಟಿ ರಶ್ಮಿಕಾ ಮಂದಣ್ಣ ಸೌತ್ ಚಿತ್ರರಂಗ ಸೇರಿದಂತೆ ಬಾಲಿವುಡ್‌ನಲ್ಲಿ ಹೆಸರು ವಾಸಿ. 'ಪುಷ್ಪ' ಚಿತ್ರದ ಬಳಿಕ ಅಂತೂ ರಶ್ಮಿಕಾಗೆ ಸಿಕ್ಕಾಪಟ್ಟೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ನಮ್ಮಲ್ಲಿ ನಟರುಗಳನ್ನು ಹೆಚ್ಚಾಗಿ ಮೆರೆಸುವ ಪದ್ದತಿ ಇದೆ. ಹಾಗಾಗಿಯೇ ಸ್ಟಾರ್ ಹೀರೊಗಳ ಹುಟ್ಟುಹಬ್ಬ ಬಂತು ಅಂದರೆ ಸಾಕು, ಸಾಕಷ್ಟು ವಿಶೇಷತೆಗಳು ಇರುತ್ತವೆ. ಅದರಲ್ಲೂ ಅವರ ಅಭಿಮಾನಿಗಳು ತಿಂಗಳು, ವಾರಕ್ಕೂ ಮೊದಲೇ ಅಬ್ಬರ ಶುರು ಮಾಡಿ ಬಿಟ್ಟಿರುತ್ತಾರೆ. ಕಾಮನ್ ಡಿಪಿ ರಿಲೀಸ್ ಮಾಡಿ ದಾಖಲೆಗೆ ಮುಂದಾಗುತ್ತಾರೆ.

ಆದರೆ ನಟಿಯರ ವಿಚಾರದಲ್ಲಿ ಹಾಗಾಗುವುದಿಲ್ಲ. ಕೆಲವು ನಟಿಯರ ಹುಟ್ಟುಹಬ್ಬಕ್ಕೆ ಮಾತ್ರವೇ ದೊಡ್ಡ ಮಟ್ಟದಲ್ಲಿ ಕ್ರೇಜ್ ಇರುತ್ತದೆ. ಈಗ ಈ ಸಾಲಿಗೆ ನಟಿ ರಶ್ಮಿಕಾ ಮಂದಣ್ಣ ಸೇರಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿ ಬಳಗದಿಂದ ಕಾಮನ್ ಡಿಪಿ ರಿಲೀಸ್ ಆಗಿದೆ.

Rashmika Mandanna Birthday Common DP Release

ಏಪ್ರಿಲ್ 5ಕ್ಕೆ ರಶ್ಮಿಕಾ ಹುಟ್ಟುಹಬ್ಬ. ಹಾಗಾಗಿ ಒಂದು ದಿನ ಮೊದಲೇ ರಶ್ಮಿಕಾ ಕಾಮನ್ ಡಿಪಿ ರಿಲೀಸ್ ಆಗಿದೆ. ರಶ್ಮಿಕಾ ಹೊಸ ಲುಕ್ ಈ ಡಿಪಿ ಪೋಸ್ಟರ್‌ನಲ್ಲಿ ರಿವೀಲ್ ಆಗಿದೆ. ಹೂವುಗಳ ಪೇಂಟಿಂಗ್ ನಡುವೆ ರಶ್ಮಿಕಾ ಮಂದಣ್ಣ ಇರುವ ಹಾಗೆ ರಶ್ಮಿಕಾ ಪೋಸ್ಟರ್‌ನಲ್ಲಿ ಕಾಣಿಸಿಕೊಂಡಿದ್ದರೆ.

Rashmika Mandanna Birthday Common DP Release

ಒಂದು ದಿನಕ್ಕೂ ಮೊದಲೇ ರಶ್ಮಿಕಾ ಹುಟ್ಟುಹಬ್ಬಕ್ಕೆ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ರಶ್ಮಿಕಾ ಅಭಿಮಾನಿಗಳು ದೊಡ್ಡ ಸಂಭ್ರಮಾಚರಣೆಗೆ ಸಜ್ಜಾಗಿದ್ದಾರೆ. ಆದರೆ, ರಶ್ಮಿಕಾ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತಾರೆ. ಎನ್ನುವುದನ್ನು ನೋಡಬೇಕಿದೆ.

More from Filmibeat

English summary
Rashmika Mandanna Birthday Common DP Release, Happy Birthday Rashmika
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X