ಮೈಕಲ್ ಜಾಕ್ಸನ್ ಸ್ಟೈಲ್ ನಲ್ಲಿ ರಶ್ಮಿಕಾ ಮಂದಣ್ಣ

ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದಲ್ಲಿ ಏನೇ ಪೋಸ್ಟ್ ಹಾಕಿದ್ರು, ಏನೇ ಮಾತನಾಡಿದ್ರು, ಟ್ರೋಲ್ ಆಗುತ್ತಿದ್ದಾರೆ. ಆದರೆ, ಇದೀಗ ಅವರ ಫೋಟೋವನ್ನು ಪಾಸಿಟಿವ್ ಆಗಿ ನೆಟ್ಟಿಗರು ಸ್ವೀಕರಿಸಿದ್ದಾರೆ.

ಮೂರು ದಿನದ ಹಿಂದೆ ನಟಿ ರಶ್ಮಿಕಾ ಮಂದಣ್ಣ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ಫೋಟೋ ಹಂಚಿಕೊಂಡಿದ್ದರು. ಬ್ಲಾಕ್ ಡ್ರೆಸ್ ನಲ್ಲಿ ವೈಟ್ ಬ್ಯೂಟ್ ಪಳ ಪಳ ಹೊಳೆಯುತ್ತಿದ್ದರು. ಇದೀಗ ಈ ಫೋಟೋವನ್ನು ಮೈಕಲ್ ಜಾಕ್ಸನ್ ಗೆ ಹೋಲಿಕೆ ಮಾಡಲಾಗುತ್ತಿದೆ.

ಪಾಪ್ ಲೋಕದ ಸ್ಟಾರ್ ಮೈಕಲ್ ಜಾಕ್ಸನ್ ಡ್ಯಾನ್ಸ್ ಸ್ಟೈಲ್ ರೀತಿ ರಶ್ಮಿಕಾ ಪೋಸ್ ನೀಡಿದ್ದಾರೆ. ಮೈಕಲ್ ಜಾಕ್ಸನ್ ಈ ಡ್ಯಾನ್ಸ್ ಸೆಪ್ಟ್ ಅನ್ನು ಸಾಕಷ್ಟು ಬಾರಿ ಮಾಡಿದ್ದಾರೆ. ಡೇಂಜರಸ್ ಹಾಡಿನಲ್ಲಿಯೂ ತಮ್ಮ ಎರಡು ಕೈಗಳಿಂದ ಕೋಟ್ ಅನ್ನು ಹಿಂದೆ ಸರಿಸಿಕೊಂಡಿದ್ದಾರೆ.

Rashmika Mandanna In Michael Jackson Style

ರಶ್ಮಿಕಾ ಮಂದಣ್ಣ ಟ್ವಿಟ್ಟರ್ ಖಾತೆಯಲ್ಲಿ ಕೆಲವು ಅಭಿಮಾನಿಗಳು ಮೈಕಲ್ ಜಾಕ್ಸನ್ ಫೋಟೋ ಹಾಗೂ ರಶ್ಮಿಕಾ ಮಂದಣ್ಣ ಫೋಟೋಗಳನ್ನು ಹೋಲಿಕೆ ಮಾಡುತ್ತಿದ್ದಾರೆ. ರಶ್ಮಿಕಾ ಡ್ರೆಸ್ ಕೂಡ ಅದೇ ರೀತಿ ಇದು, ಎರಡು ಫೋಟೋಗಳು ಒಂದೇ ರೀತಿ ಕಾಣುತ್ತಿವೆ.

Rashmika Mandanna In Michael Jackson Style

ಅಂದಹಾಗೆ, ರಶ್ಮಿಕಾ ಮಂದಣ್ಣ ಸದ್ಯ 'ಪೊಗರು' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್ ನಿನ್ನೆ ಬಿಡುಗಡೆಯಾಗಿದೆ ಸದ್ಯ, ಆರು ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

More from Filmibeat

English summary
Actress Rashmika Mandanna in Michael Jackson style.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X