ಟಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿ

By Pavithra

Recommended Video

ಕರ್ನಾಟಕದ ಕ್ರಶ್ ರಶ್ಮಿಕಾ ಕೊಟ್ಟಿದ್ದಾರೆ ಸಿಹಿ ಸುದ್ದಿ | FIlmibeat Kannada

ಸ್ಯಾಂಡಲ್ ವುಡ್ ನ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಟಾಲಿವುಡ್ ನಲ್ಲಿಯೂ ಪ್ರಖ್ಯಾತಿ ಗಳಿಸುತ್ತಿರುವ ರಶ್ಮಿಕಾ ಇತ್ತೀಚಿಗಷ್ಟೆ ಮಲ್ಟಿ ಸ್ಟಾರ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರ ಬೆನ್ನಲ್ಲೇ ಕಿರಿಕ್ ಪಾರ್ಟಿ ಬೆಡಗಿ ಮತ್ತೊಂದು ತೆಲಗು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿ ಆಗಿದೆ.

ಅಖಿಲ್ ಅಕ್ಕಿನೇನಿ ಅಭಿನಯದ ಹೊಸ ಸಿನಿಮಾ ಜೂನ್ ತಿಂಗಳಲ್ಲಿ ಸೆಟ್ಟೇರಲಿಯಂತೆ. ಆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ರಶ್ಮಿಕಾಗೆ ಆಫರ್ ಬಂದಿದೆ. ಆದರೆ ಜೂನ್ ತಿಂಗಳಲ್ಲಿ ವಿಜಯ್ ದೇವರಕೊಂಡ ಜೊತೆ ಆಕ್ಟ್ ಮಾಡುತ್ತಿರುವ ಸಿನಿಮಾದ ಚಿತ್ರೀಕರಣ ಕೂಡ ಆರಂಭ ಆಗಲಿದೆ.

 Rashmika Mandanna is acting in Akhil Akkinenis new film

ಎರಡು ಸಿನಿಮಾಗಳ ಶೂಟಿಂಗ್ ಡೇಟ್ ಸರಿಯಾಗಿ ಹೊಂದಿಕೊಂಡರೆ ರಶ್ಮಿಕಾ ಅಖಿಲ್ ಜೊತೆಯೂ ಅಭಿನಯ ಮಾಡುತ್ತಾರೆ. ಈಗಾಗಲೇ ಅಕ್ಕಿನೇನಿ ನಾಗಾರ್ಜುನ ಹಾಗೂ ನಾನಿ ಅಭಿನಯ ಮಾಡುತ್ತಿರುವ ಚಿತ್ರದಲ್ಲಿ ಕಿರಿಕ್ ಬೆಡಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡದಲ್ಲಿ ಯಜಮಾನ ಚಿತ್ರದಲ್ಲಿ ಆಕ್ಟ್ ಮಾಡುತ್ತಿರುವ ರಶ್ಮಿಕಾ ಅವರಿಗೆ ಸ್ಯಾಂಡಲ್ ವುಡ್ ಗಿಂತಲೂ ಟಾಲಿವುಡ್ ನಲ್ಲಿ ಬೇಡಿಕೆ ಹೆಚ್ಚಾಗಿರುವುದಂತು ನಿಜ.

More from Filmibeat

English summary
Kannada actress Rashmika Mandanna is acting in Akhil Akkineni's new film. Rashmika is currently acting as a heroine in the film Nani and Nagarjuna's film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X