For Quick Alerts
  ALLOW NOTIFICATIONS  
  For Daily Alerts

  ರಶ್ಮಿಕಾ ಮಂದಣ್ಣ ಹಾಟ್ ಫೋಟೋಗಳು ಸಖತ್ ವೈರಲ್

  |

  ಸೌತ್ ಇಂಡಿಯಾದಲ್ಲಿ ಬಹುಬೇಡಿಕೆಯ ನಟಿ ಆಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಆದರೆ ಈ ದಿನ ರಶ್ಮಿಕಾ ತಮ್ಮ ಹಾಟ್ ಫೋಟೋಗಳ ವಿಷ್ಯಕ್ಕೆ ಭಾರಿ ಗಮನ ಸೆಳೆದಿದ್ದಾರೆ. ರಶ್ಮಿಕಾ ಮಂದಣ್ಣ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕೆಲವು ಫೋಟೋಗಳು ಸಖತ್ ವೈರಲ್ ಆಗಿದ್ದು, ಅಭಿಮಾನಿಗಳ ಹೃದಯ ಕದ್ದಿದೆ.

  ಕ್ಲಾಸಿಕ್ ಹುಡುಗಿ, ಬಜಾರಿ ಹುಡುಗಿ, ಸಂಪ್ರದಾಯಸ್ಥ ಹುಡುಗಿ, ಕಾಲೇಜ್ ಹುಡುಗಿ ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವ ಕೊಡುಗಿನ ಕುವರಿ, 'ಗೀತಾ ಗೋವಿಂದಂ' ಸಿನಿಮಾದಲ್ಲಿ ಲಿಪ್ ಲಾಕ್ ಮಾಡಿ ಚರ್ಚೆಯಾಗಿದ್ದರು.

  ರಶ್ಮಿಕಾ ಮಂದಣ್ಣ 'ಬ್ಯಾಕ್ ಡೈವ್' ವಿಡಿಯೋ ವೈರಲ್

  ಅದಾದ ಬಳಿಕ ವಿಜಯ್ ದೇವರಕೊಂಡ ಜೊತೆಯಲ್ಲಿ ಅಭಿನಯಿಸಿದ ಇನ್ನೊಂದು ಚಿತ್ರ 'ಡಿಯರ್ ಕಾಮ್ರೇಡ್' ಸಿನಿಮಾದಲ್ಲೂ ಬೋಲ್ಡ್ ಆಗಿ ನಟಿಸಿರುವ ಬಗ್ಗೆ ಪೋಸ್ಟರ್ ಮತ್ತು ಟೀಸರ್ ಸುಳಿವು ನೀಡಿದೆ. ಹೀಗಾಗಿ, ಕ್ಲಾಸ್ ಆಗಿದ್ದ ರಶ್ಮಿಕಾ ಇತ್ತೀಚಿನ ದಿನಗಳಲ್ಲಿ ಬೋಲ್ಡ್ ಮತ್ತು ಹಾಟ್ ಆಗುತ್ತಿದ್ದಾರೆ ಎಂಬ ಮಾತಿದೆ.

  ತೆಲುಗಿನಲ್ಲಿ ರಶ್ಮಿಕಾಗೆ ದೊಡ್ಡ ಕಾಂಪಿಟೇಶನ್ ಈ ನಟಿಯೇ

  ಈ ಮಾತಿನಂತೆ ರಶ್ಮಿಕಾ ಹಂಚಿಕೊಂಡಿರುವ ಫೋಟೋಗಳು ಕೂಡ ಅಷ್ಟೇ ಬೋಲ್ಡ್ ಆಗಿರುವುದು ನಿಜಕ್ಕೂ ಗಮನಿಸಬೇಕಾದ ವಿಚಾರ. ಅಂದ್ಹಾಗೆ, ಈ ಫೋಟೋಗಳು ಸಿನಿಮಾನಾ ಅಥವಾ ಮ್ಯಾಗಜಿನ್ ಉದ್ದೇಶದಿಂದ ಮಾಡಿರಬಹುದಾ ಎಂಬುದು ಸದ್ಯಕ್ಕೆ ಕುತೂಹಲ. ಬಟ್, ಇಂದು ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾಗ್ರಾಂನಲ್ಲಿ ಮಾತ್ರ ರಶ್ಮಿಕಾ ಅವರ ಹೊಸ ಫೋಟೋಗಳೇ ಕಾಣ್ತಿದೆ.

  English summary
  South indian star heroine Rashmika mandanna shared some beautiful and bold pics in her instagram and twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X