'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ

Recommended Video

'ರಂಗಸ್ಥಳಂ'ದ ಸಮಂತಾ ಶೈಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ | Rashmika Mandanna | FILMIBEAT KANNADA

ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಒಂದರ ನಂತರ ಒಂದರಂತೆ ದೊಡ್ಡ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಆಗಿದ್ದಾರೆ.

ಈ ಸಿನಿಮಾದಲ್ಲಿ ರಶ್ಮಿಕಾ ಪಾತ್ರ ಹೇಗಿರುತ್ತದೆ ಎನ್ನುವುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಸಿನಿಮಾದಲ್ಲಿ ರಶ್ಮಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಪಾತ್ರ 'ರಂಗಸ್ಥಳಂ' ಚಿತ್ರದ ಸಮಂತಾ ಪಾತ್ರದ ರೀತಿ ಇರಲಿದೆಯಂತೆ.

Rashmika Mandanna Playing Village Girl Role In Her Next

'ರಂಗಸ್ಥಳಂ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸುಕುಮಾರ್ ಅವರೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಮ್ಮ ಹಳೆಯ ಸಿನಿಮಾದ ನಾಯಕಿಯ ಪಾತ್ರದ ರೀತಿಯಲ್ಲಿ ರಶ್ಮಿಕಾ ಮಂದಣ್ಣ ಪಾತ್ರವನ್ನು ಕಟ್ಟಿದ್ದಾರೆ. ಆ ಚಿತ್ರದಲ್ಲಿ ಮೊದಲ ಬಾರಿಗೆ ಸಮಂತಾ ಅಂತಹ ಪಾತ್ರ ಮಾಡಿದ್ದು, ಇಲ್ಲಿ ರಶ್ಮಿಕಾ ಕೂಡ ಫಸ್ಟ್ ಟೈಮ್ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದಾರೆ.

Rashmika Mandanna Playing Village Girl Role In Her Next

ಟಾಲಿವುಡ್ ನ ಟಾಪ್ ನಿರ್ದೇಶಕ ಸುಕುಮಾರ್ ಸಿನಿಮಾದಲ್ಲಿ ರಶ್ಮಿಕಾ ಅವಕಾಶ ಪಡೆದಿದ್ದು, ಸಿನಿಮಾ ಹಿಟ್ ಆದ್ರೆ, ಅವರ ಸ್ಟಾರ್ ಗಿರಿ ಮತ್ತಷ್ಟು ಜಾಸ್ತಿಯಾಗುತ್ತಿದೆ. ಅಲ್ಲು ಅರ್ಜುನ್ ಜೊತೆಗೆ ತೆರೆ ಹಂಚಿಕೊಂಡ ಖ್ಯಾತಿ ಸಿಗಲಿದೆ.

ಇದರ ಜೊತೆಗೆ ಬಾಲಿವುಡ್ ಗೂ ರಶ್ಮಿಕಾ ಇತ್ತೀಚಿಗಷ್ಟೆ ಎಂಟ್ರಿ ನೀಡಿದ್ದಾರೆ. 'ಜರ್ಸಿ' ಸಿನಿಮಾದ ರಿಮೇಕ್ ನಲ್ಲಿ ನಾಯಕಿಯಾಗಲಿದ್ದಾರೆ.

More from Filmibeat

English summary
Actress Rashmika Mandanna playing village girl role in her next. The movie is directing by Sukumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X